Inspire Career Academy admissions have started in Kalaburagi town.
ಕಲಬುರಗಿ:ಆತ್ಮೀಯ ವಿದ್ಯಾರ್ಥಿಗಳಲ್ಲಿ ಶರಣು ಪೂಜಾರಿ ಸರ್ ಅವರು ಅರ್ಪಿಸುವ ನಮಸ್ಕಾರಗಳು ಬಡ ವಿದ್ಯಾರ್ಥಿಗಳು ಇದರ ಒಂದು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಂದರೆ KAS, PSI, PC, FDA, SDA, PDO, ಗ್ರೂಫ್ ಸಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಸುತ್ತೇವೆ. ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತಿ ಕಡಿಮೆ ಶುಲ್ಕದಲ್ಲಿ ತರಬೇತಿ ನೀಡಲಾಗುತ್ತದೆ. ತರಗತಿಗಳು ಶೀಘ್ರದಲ್ಲಿ ಆರಂಭವಾಗಲಿದ್ದು. ಈ ಒಂದು ಸಂಸ್ಥೆಯ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾಗಿ ವಿನಂತಿ