Breaking News

ಶ್ರೀ ರಾಘವೇಂದ್ರ ಸ್ವಾಮಿಗಳವರ 352ನೆಯ ಆರಾಧನಾ ಮಹೋತ್ಸವ

352nd Aradhana Mahotsava of Shri Raghavendra Swami

ಜಾಹೀರಾತು

ಗಂಗಾವತಿ 31, ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರದಂದು, ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿ ರವರ 352 ನೆಯ ಆರಾಧಾನೇ ಮಹೋತ್ಸವ, ಪೂರ್ವ ಆರಾಧನೆ ಮೂಲಕ ಆರಂಭಗೊಂಡಿತು, ಶ್ರೀ ಮಠದ ಪ್ರಧಾನ ಅರ್ಚಕ ಶ್ರೀ ರಾಮಾಚಾರ, ರಾಯರ ಬೃಂದಾವನಕ್ಕೆ, ಕ್ಷೀರಭಿಷೇಕ ಪಂಚಾಮೃತ ಅಭಿಷೇಕ, ವೈವಿಧ್ಯಮಯ, ಹೂಗಳಿಂದ ಬೃಂದಾವನವನ್ನು ಶೃಂಗರಿಸಲಾಗಿತ್ತು, ಬಳಿಕ ಭಜನೆ ಅಷ್ಟೋತ್ತರ ಶತನಾಮಾವಳಿ ಪಾರಾಯಣ, ವೇದ ಮಂತ್ರ ಪೋಷಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರನ್ನು ಪೂಜಿಸಲಾಯಿತು, ಈ ಸಂದರ್ಭದಲ್ಲಿ, ನಗರಸಭಾ ಸದಸ್ಯ ವಾಸದೇವ ನವಲಿ, ನ್ಯಾಯವಾದಿ ನಾಗರಾಜ್, ಶ್ರೀ ಮಠದ ವ್ಯವಸ್ಥಾಪಕ ಸಮ ವೇದ ಗುರುರಾಜ ಆಚಾರ್, ರಾಮಕೃಷ್ಣ ಜಾಗೀರ್ದಾರ್, ಸತ್ಯನಾರಾಯಣ ಅಪ್ಪಣ್ಣ ದೇಶಪಾಂಡೆ, ಸೇರಿದಂತೆ ಅಪಾರ ಭಕ್ತಾದಿಗಳು ಶ್ರೀ ರಾಯರ ದರ್ಶನ ಪಡೆದು ಪುನೀತರಾದರು,

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *