Birthday celebration of Dr. Bhaskar, a great achiever in the world of journalism.

ಪತ್ರಿಕೋದ್ಯಮ ಲೋಕದ ಶ್ರೇಷ್ಠ ಸಾಧಕ ಡಾ. ಭಾಸ್ಕರ್ ರವರ ಜನ್ಮದಿನಾಚರಣೆ.
ತಿಪಟೂರು. ನಗರದ ಹಾಸನ ಸರ್ಕಲ್ ಕೆರಾ ಸಂಘದ ಕಚೇರಿಯಲ್ಲಿ ಪತ್ರಿಕಾ ಮಾಧ್ಯಮ ಲೋಕದ ದಿಗ್ಗಜ ಸರಳ ಸಜ್ಜನ ಉಳ್ಳ ವ್ಯಕ್ತಿ ಅನೇಕ ಪ್ರಶಸ್ತಿಗಳೊಂದಿಗೆ ಸನ್ಮಾನಿತರಾದ ಡಾ. ಭಾಸ್ಕರ್ ಅವರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸತತವಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಶ್ರೇಷ್ಠ ಸಂಪಾದಕ,ಡಾ ಭಾಸ್ಕರ್ ರವರಿಗೆ ಕೆರಾ ಸಂಘದ ಘಟಕದ ಪದಾಧಿಕಾರಿಗಳು ಹಾಗೂ ಹಿತೈಷಿಗಳಿಂದ ಹುಟ್ಟುಹಬ್ಬ ಆಚರಿಸಲಾಯಿತು.
ಜಿಲ್ಲಾ ಸಂಚಾಲಕರಾದ. ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ ಡಾ. ಭಾಸ್ಕರ್ ರವರು ಪತ್ರಿಕಾ ಮಾಧ್ಯಮ ಲೋಕದಲ್ಲಿ ಮನೋಭಾವ ಹಾಗೂ ಸಮಾಜಮುಖಿ ಚಟುವಟಿಕೆಯಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತಾ ಇವರು ಇನ್ನು ಅನೇಕ ವರ್ಷಗಳ ಕಾಲ ಆರೋಗ್ಯದಿಂದ, ಉತ್ಸಾಹದಿಂದ ಸಮಾಜ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬೆಳಕಿನ ದಾರಿ ತೋರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ. ಪವರ್ ಟಿವಿ ಕೊಡಿನೇಟರ್ ನವೀನ್ ಕುಮಾರ್. ಹರಚನಹಳ್ಳಿ ಮಂಜುನಾಥ್. ಧರಣೇಶ್ ಕುಪ್ಪಾಳು. ಮಂಜು ಗುರುಗದಹಳ್ಳಿ. ಶುಭ ವಿಶ್ವಕರ್ಮ. ಉಷಾ ರಾಣಿ. ಸರ್ವೇಶ್. ತಾಂಡವಮೂರ್ತಿ. ಮೋಹನ್. ಸೇರಿದಂತೆ ಅಭಿಮಾನಿಗಳು ಹಿತೈಷಿಗಳು ಭಾಗಿಯಾಗಿದ್ದರು.
ವರದಿ. ಮಂಜು ಗುರುಗದಹಳ್ಳಿ.