Shivsharanappa has taken charge as Assistant Sub-Inspector of Gangavati Nagar Police Station
ಗಂಗಾವತಿ.22 ಇಂದು ಗಂಗಾವತಿ ನಗರ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಪದೊನ್ನತಿ ಹೊಂದಿ ಗಂಗಾವತಿ ನಗರ ಪೊಲೀಸ್ ಠಾಣೆಗೆ ಆಗಮಿಸಿ ಅಧಿಕಾರ ವಹಿಸಿಕೊಂಡರು
ನಂತರ ಅಧಿಕಾರ ವಹಿಸಿಕೊಂಡ ಶಿವಶರಣಪ್ಪ ಇವರು ಕೊಪ್ಪಳ ನಗರ ಪೊಲೀಸ್ ಠಾಣೆ. ಕನಕಗಿರಿ ಗಂಗಾವತಿ ಸಂಚಾರಿ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ವಿಶೇಷ ಗುಪ್ತ ಮಾಹಿತಿ ಸಂಗ್ರಹಿಸಿ ಯಾವುದೇ ಅಹಿತಕರ ಘಟನೆ ನಡೆದಂತೆ ಹಾಗೂ ದೇಶಾದ್ಯಂತ ಹೆಸರುವಾಸಿಯಾದ ಮತ್ತು ಸೂಕ್ಷ್ಮ ಪ್ರದೇಶವಾದ ಹನಮ ಜನಿಸಿದ ನಾಡು ಶ್ರೀ ಆಂಜನಾದ್ರಿ ಬೆಟ್ಟದ ಬಂದಭಸ್ತ ಕರ್ತವ್ಯದಲ್ಲಿ ಮೇಲ ಅಧಿಕಾರಿಗಳಿಗೆ ಸೂಕ್ತ ಮಾಹಿತಿಯನ್ನು ನೀಡಿ ದಕ್ಷ ಮತ್ತು ಪ್ರಾಮಾಣಿಕ ನಿಷ್ಠೆಯಿಂದ ಕರ್ತವ್ಯ ನಿರ್ವಹಣೆಯಿಂದ ಕೆಲಸವನ್ನು ಮಾಡಿದರು ಈಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಗಂಗಾವತಿ ನಗರ ಪೊಲೀಸ್ ಠಾಣೆಗೆ ಎಎಸ್ಐ ಯಾಗಿ ಪದೊನ್ನತಿ ಹೊಂದಿ ಈ ಬಗ್ಗೆ ಮೇಲ ಅಧಿಕಾರಿಗಳು ಹಾಗೂ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದರು…