Breaking News

ಮಾಜಿ ಸಚಿವರಾದ ಶ್ರೀರಂಗ ದೇವರಾಯಲುನಿಧನ

Former Minister Sriranga Devarayalunidhan

ಜಾಹೀರಾತು
ಜಾಹೀರಾತು

ಗಂಗಾವತಿ. ಸತತ ಐದು ಬಾರಿ(ಕನಕಗಿರಿ-2 ಹಾಗು ಗಂಗಾವತಿ=3)ಶಾಸಕ, ಗಂಗಾವತಿಯ ಹಾಟ್ರಿಕ್ ಹೀರೋ ದೀನ-ದಲಿತರ ಬಂಧು, ಸ್ವಯಂ ಕೃಷಿಕ, ಅಪರೂಪದ ಮಾಣಿಕ್ಯ, ಪಕ್ಷ ನಿಷ್ಠ, ಮೌಲ್ಯಧಾರಿತ-ಸರಳ ಸಜ್ಜನಿಕೆಯ ರಾಜಕಾರಣಿ, ಆನೆಗುಂದಿಯ ಹೆಮ್ಮೆಯ ಪುತ್ರ, ಅಜಾತಾಶತ್ರು ಮಾಜಿ ಸಚಿವರಾದ ಶ್ರೀರಂಗ ದೇವರಾಯಲು ರವರು ಇಂದು ಸಂಜೆ 4 ಗಂಟೆಗೆ ನಿಧಾನವಾಗಿದ್ದಾರೆ ಅವರಿಗೆ ಆ
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ. ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರಾದ ವಿರೂಪಾಕ್ಷಪ್ಪ ಸಿಂಗನಾಳ.ಸವರು ಸಂತಾಪ ತಿಳಿಸಿದ್ದರು

About Mallikarjun

Check Also

ರಾಜಿಕ್ ಸಿಂಡ್ರೋಮ್ ನಿಂದ ಗೋವುಗಳ ಕರುಳಿನಲ್ಲಿ ರಕ್ತಸ್ರಾವ: ತಕ್ಷಣಕ್ರಮಕೈಗೊಳ್ಳುವಂತೆ ವಿಎಪಿಎಸ್ ಅಕ್ಷಯಾ ಫೌಂಡೇಶನ್ ಟ್ರಸ್ಟ್ ಪುಣ್ಯಕೋಟಿ ಗೋಶಾಲೆ ಒತ್ತಾಯ

Intestinal bleeding in cows due to Rajik syndrome: VAPS urges Akshaya Foundation Trust Punyakoti Goshala …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.