Martial arts are very important for women,,, Jagannath Alampalli,
ಗಂಗಾವತಿ, 27, ದಿನದಿಂದ ದಿನಕ್ಕೆ ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯ, ಪ್ರಕರಣಗಳು ಹೆಚ್ಚುತ್ತಿದ್ದು ಅವುಗಳಿಗೆ, ಕಡಿವಾಣ ಹಾಕುವುದರ ಮೂಲಕ ಸ್ವತಂತ್ರವಾಗಿ ಜೀವಿಸಲು ಸಮರ ಕಲೆ ಪೂರಕವಾಗಿದೆ ಎಂದು ಕರ್ನಾಟಕ ರಾಜ್ಯ ಪೇ ಕಾಂಗ್ ಸಂಸ್ಥೆಯ ಸಿಲಥ ಸಂಸ್ಥೆಯ ಅಧ್ಯಕ್ಷ ಜಗನ್ನಾಥ್ ಆಲಂಪಲ್ಲಿ ಹೇಳಿದರು, ಅವರು ರವಿವಾರದಂದು ಲಗದ ಲಿಟಲ್ ಹಾರ್ಟ್ ಶಾಲೆಯಲ್ಲಿ ನೀನು ಇಂಡಿಯಾ ಮಹಿಳಾ ಫೆಂಕಾಂಗ್ ಸಿಲತ್ ಸಂಸ್ಥೆ ಇನ್ನರ್ ವಿಲ್ ಕ್ಲಬ್ ಪ್ರಾಯೋಜಕತ್ವದಲ್ಲಿ ಜರುಗಿದ ಮಹಿಳಾ ಸಮರ ಕಲೆಯನ್ನು ಉದ್ಘಾಟಿಸಿ ಮಾತನಾಡಿದರು,, ಭಾರತ ಸರ್ಕಾರದ ಯೋಜನೆ ಆದ ಇದು ಮಹಿಳೆಯರಿಗಾಗಿ ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಜರುಗುತ್ತಿದ್ದು ಇದರಲ್ಲಿ ಸಾಧನೆಗಳಿಂದ ಮಹಿಳಾ ವಿದ್ಯಾರ್ಥಿಗಳಿಗೆ ಉದ್ಯೋಗ ಶಿಕ್ಷಣದಲ್ಲಿ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು, ಇನ್ನರ್ ವಿಲ್ ಕ್ಲಬ್ ಅಧ್ಯಕ್ಷಪ್ರಿಯಾ ಕುಮಾರಿ ಮಾತನಾಡಿ ಮಹಿಳೆಯರಿಗಾಗಿ ವಿಶೇಷವಾಗಿ ವಿದ್ಯಾರ್ಥಿನಿಯರಿಗಾಗಿ ಭಾರತ ಸರ್ಕಾರ ಖೇ ಲೋ ಇಂಡಿಯಾ ಸಮರಕಲೇ ದೇಶಾದ್ಯಂತ ಆಯೋಜಿಸಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದ ಅವರು 11 ವರ್ಷ 14 ವರ್ಷ 17 ವರ್ಷ ಮತ್ತು ಮೇಲ್ಪಟ್ಟ ವಿದ್ಯಾರ್ಥಿಯರು ಐದು ವಿವಿಧ ಪ್ರಕಾರದ ಪೆ ಕಾಂಗ್ ಸಿಲತ್ ವಿಭಾಗಗಳಲ್ಲಿ ಭಾಗವಹಿಸಿದ್ದು ಸಂತಸದಾ ಯಕವಾಗದೆ ಎಂದರು ,, ಈ ಸಂದರ್ಭದಲ್ಲಿ ಕ್ರೀಡಾ ಪ್ರಾಧಿಕಾರದ ವೀಕ್ಷಕರಾದ ಧಾರವಾಡದ ರಂಗನಾಥ್ ಸಿಲತ್ ಕಾರ್ಯದರ್ಶಿ ವಿಜಯಕುಮಾರ ಇನ್ನರ್ ವೀಲ್ ಕ್ಲಬ್ಬಿನ ಪದಾಧಿಕಾರಿಗಳು ಪಾಲ್ಗೊಂಡಿದ್ದರು