Breaking News

ಸಹಾಯಕ ಆಯುಕ್ತರು ಹಾಗೂಅಧ್ಯಕ್ಷರುಸಾಮಾಜಿಕಅರಣ್ಯಸಹಾಯಕ ಆಯುಕ್ತ ಕಾರ್ಯಾಲಯ ವಿಭಾಗ ಕೊಪ್ಪಳ ಇವರಿಗೆ ಕರ್ನಾಟಕ ಮಾದಿಗರ ರಕ್ಷಣೆ ವೇದಿಕೆ ಇಂದ ಮನವಿ

Assistant Commissioner and Chairman An appeal from the Karnataka Madigars’ Protection Forum to the Social Forestry Commissioner’s Office Division, Koppal

ಕಾರಟಗಿ ತಾಲೂಕ ಸಿದ್ದಾಪುರ ಹೋಬಳಿ : ಮುಷ್ಟೂರು ಗ್ರಾಮ ವ್ಯಾಪ್ತಿಗೆ ಬರುವ
ಸರ್ವೆನಂಬರ್: ೨೨೬// ೮ ಎಕರೆ ೧೮ ಗುಂಟೆ ಪೈಕಿ ಹುಲಿಗೆಮ್ಮ(ದೇವದಾಸಿ) ಗಂ. ದ್ಯಾವಪ್ಪ ೪ ಎಕರೆ ಜಮೀನು ಎಲ್ ಎನ್ ಡಿ ಸಂಖ್ಯೆ/೩೨೧/೮೧-೮೨ ದಿನಾಂಕ: ೩೧-೦೧-೧೯೮೪ ರಂದು ಮಂಜೂರಿಯಾಗಿದ್ದು ಈ ಜಮೀನು ಸದರಿ ಮಂಜೂರಿ ದಿ|| ಹುಲಿಗೆಮ್ಮ ಪೋತಿ ನಂತರ ಮಗನಾದ ಹುಸೇನಿ ತಾಯಿ ದಿ|| ಹುಲಿಗೆಮ್ಮ ಇವರಿಗೆ ಸಂಖ್ಯೆ ಒಖ ೯೦/೨೦೦೯/೨೦೧೦ ದಿನಾಂಕ:೧೨/೧೨/೨೦೦೯ ರಂದು ವರ್ಗಾವಣೆಯಾಗಿದ್ದು ಈ ಜಮೀನುನ್ನು ಅರಣ್ಯ ಇಲಾಖೆ ಯಾವುದೇ ಮಾಹಿತಿ ಇಲ್ಲದೆ ಗಿಡ ನೆಟ್ಟು ಒತ್ತುವರಿ ಮಾಡಿದ್ದಾರೆ ಈ ಜಮೀನು ಸಂಪೂರ್ಣ ಪೊಲೀಸ್ ರಕ್ಷಣೆಯೋಂದಿಗೆ ಕಂದಾಯ ನಿರೀಕ್ಷರು ಹಾಗೂ ಗ್ರಾಮ ಆಡಳಿತಾಧಿಕಾರಿ(ವಿಎ) ಮತ್ತು ಅರಣ್ಯ ಸಿಬ್ಬಂದಿಯ ಸಮ್ಮುಖದಲ್ಲಿ ಸರ್ವೆಗೆ ಆದೇಶ ಮಾಡಲು ಕರ್ನಾಟಕ ಮಾದಿಗರ ರಕ್ಷಣೆ ವೆದಿಕೆ, ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತ ಹೋರಾಡ ಸಮಿತಿಯಿಂದ ಹಕ್ಕೊತ್ತಾಯ ದಮನವಿಸಲ್ಲಿಸಿದರು.

ಉಲ್ಲೇಖ: ೧) ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಆಯೋಗದಿಂದ
ಉಪ ಅರಣ್ಯ(ಡಿಎಫ್)ಕೊಪ್ಪಳ ಇವರಿಗೆ ಕಳುಹಿಸಿದ ಪತ್ರದ ಸಂಖ್ಯೆ:ಕರಾ/ಅಜಾ/ಅಬು/ಆಯೋಗ /ಇತರೆ/ಸಿಆರ್-೧೦೭/೨೦೧೯-೨೦ ಪತ್ರಿ ಲಗತ್ತಿಸಲಾಗಿದೆ.
೨) ಪತ್ರದ ಸಂಖ್ಯೆ:/ಕಂದಾಯ/ಎಲ್.ಎನ್.ಡಿ/೧೦/೨೦೨೧-೨೨ ದಿನಾಂಕ:೩೧-೦೧-೨೦೨೨ ರಂದು ಮಾನ್ಯ ಉಪವಿಭಾಗಾಧಿಕಾರಿಗಳಿಗೆ ಕಾರಟಗಿ ತಹಸೀಲ್ದಾರರಿಗೆ ಕಳುಹಿಸಿದ ಪತ್ರ ಲಗತ್ತಿಸಲಾಗಿದೆ.

ಸರ್,
ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದAತೆ ಕಾರಟಗಿ ತಾಲೂಕ ಮುಷ್ಟೂರು ಗ್ರಾಮದ ವ್ಯಾಪ್ತಿಗೆ ಬರುವ ಸರ್ವೆನಂಬರ್: ೨೨೬// ೮ ಎಕರೆ ೧೮ ಗುಂಟೆ ಪೈಕಿ ಹುಲಿಗೆಮ್ಮ(ದೇವದಾಸಿ) ಗಂ. ದ್ಯಾವಪ್ಪ ೪ ಎಕರೆ ಜಮೀನು ಎಲ್ ಎನ್ ಡಿ ಸಂಖ್ಯೆ/೩೨೧/೮೧-೮೨ ದಿನಾಂಕ: ೩೧-೦೧-೧೯೮೪ ರಂದು ಮಂಜೂರಿಯಾಗಿದ್ದು ಈ ಜಮೀನು ಸದರಿ ಮಂಜೂರಿ ದಿ|| ಹುಲಿಗೆಮ್ಮ ಪೋತಿ ನಂತರ ಮಗನಾದ ಹುಸೇನಿ ತಾಯಿ ದಿ|| ಹುಲಿಗೆಮ್ಮ ಇವರಿಗೆ ಸಂಖ್ಯೆ ಒಖ ೯೦/೨೦೦೯/೨೦೧೦ ದಿನಾಂಕ:೧೨/೧೨/೨೦೦೯ ರಂದು ವರ್ಗಾವಣೆಯಾಗಿದ್ದು ಈ ಜಮೀನುನ್ನು ಅರಣ್ಯ ಇಲಾಖೆ ಯಾವುದೇ ಮಾಹಿತಿ ಇಲ್ಲದೆ ಗಿಡ ನೆಟ್ಟು ಒತ್ತುವರಿ ಮಾಡಿದ್ದಾರೆ ಈ ಜಮೀನು ಸಂಪೂರ್ಣ ಪೊಲೀಸ್ ರಕ್ಷಣೆಯೊಂದಿಗೆ ಕಂದಾಯ ನಿರೀಕ್ಷರು ಹಾಗೂ ಗ್ರಾಮ ಆಡಳಿತಾಧಿಕಾರಿ(ವಿಎ) ಮತ್ತು ಅರಣ್ಯ ಸಿಬ್ಬಂದಿಯ ಸಮ್ಮುಖದಲ್ಲಿ ಸರ್ವೆಗೆ ಆದೇಶ ಮಾಡಲು ಕರ್ನಾಟಕ ಮಾದಿಗರ ರಕ್ಷಣೆ ವೆದಿಕೆ, ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯಿಂದ ನೊಂದ ಕುಟುಂಬ ಸಹಿಯೊಂದಿಗೆ ಹಕ್ಕೊತ್ತಾಯ ಏನೆಂದರೆ ಉಲ್ಲೇಖ-೧ ರಲ್ಲಿ ತಿಳಿಸಿರುವಂತೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಆಯೋಗದಿಂದ ಉಪ ಅರಣ್ಯ(ಡಿಎಫ್)ಕೊಪ್ಪಳ ಇವರಿಗೆ ಕಳುಹಿಸಿದ ಪತ್ರದ ಸಂಖ್ಯೆ:ಕರಾ/ಅಜಾ/ಅಬು/ಆಯೋಗ /ಇತರೆ/ಸಿಆರ್-

೧೦೭/೨೦೧೯-೨೦ ಪತ್ರಿ ಲಗತ್ತಿಸಲಾಗಿದೆ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲು ಆಯೋಗದಲ್ಲಿ ಅರ್ಜಿದಾರ ಹುಸೇನಿ ಕ್ರಮಕ್ಕಾಗಿ ನ್ಯಾಯ ದೊರಕಿಸಿಕೊಡಲು ಮನವಿ ಮಾಡಿಕೊಂಡಿದ್ದಾರೆ ಆಯೋಗದಲ್ಲಿ ಪ್ರಗತಿಯಲ್ಲಿದೆ ಹಾಗೂ ಉಲ್ಲೇಖ- ೨ ರಲ್ಲಿ ಪತ್ರದ ಸಂಖ್ಯೆ:/ಕAದಾಯ/ಎಲ್.ಎನ್.ಡಿ/೧೦/೨೦೨೧-೨೨ ದಿನಾಂಕ:೩೧-೦೧-೨೦೨೨ ರಂದು ಮಾನ್ಯ ಉಪವಿಭಾಗಾಧಿಕಾರಿಗಳಿಗೆ ಕಾರಟಗಿ ತಹಸೀಲ್ದಾರರಿಗೆ ಕಳುಹಿಸಿದ ಪತ್ರ ಲಗತ್ತಿಸಲಾಗಿದೆ.
ಆದರೆ ಇಲ್ಲಿವರೆಗೂ ಸಹಾಯಕ ಆಯುಕ್ತರ ಕೊಪ್ಪಳ ಇವರಿಂದ ಕುಟುಂಬಕ್ಕೆ ಭೂ ಮಂಜೂರಿಯಾಗಿರುವ ಕ್ರಮದ ಬಗ್ಗೆ ಅರಣ್ಯ ಇಲಾಖೆಯಿಂದ ಇಲ್ಲಿವರೆಗೂ ಮುಕ್ತಿ ಕಂಡಿರುವುದಿಲ್ಲ ಮತ್ತು ಸ್ಥಳೀಯ ತಾಲೂಕ ಕಂದಾಯ ಆಡಳಿತಾಧಿಕಾರಿಗಳು ಯಾವುದೇ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಲ್ಲ. ಸರ್ವೆ ಮೂಲಕ ಸ್ಥಳಿಯ ವರದಿಯನ್ನು ಪಡೆದಿಲ್ಲ. ಹೀಗಾಗಿ ಸದರಿ ಸರ್ವೆ ನಂ: ಕಾರಟಗಿ ತಾಲೂಕ ಸಿದ್ದಾಪುರ ಹೋಬಳಿ: ಮುಷ್ಟೂರು ಗ್ರಾಮ ವ್ಯಾಪ್ತಿಗೆ ಬರುವ ಸರ್ವೆ ನಂಬರ್: ೨೨೬// ೮ ಎಕರೆ ೧೮ ಗುಂಟೆ ಪೈಕಿ ಹುಲಿಗೆಮ್ಮ(ದೇವದಾಸಿ) ಗಂ. ದ್ಯಾವಪ್ಪ ೪ ಎಕರೆ ಜಮೀನು ಎಲ್ ಎನ್ ಡಿ ಸಂಖ್ಯೆ/೩೨೧/೮೧-೮೨ ದಿನಾಂಕ: ೩೧-೦೧-೧೯೮೪ ರಂದು ಮಂಜೂರಿಯಾಗಿದ್ದು ಈ ಜಮೀನು ಸದರಿ ಮಂಜೂರಿ ದಿ|| ಹುಲಿಗೆಮ್ಮ ಪೋತಿ ನಂತರ ಮಗನಾದ ಹುಸೇನಿ ತಾಯಿ ದಿ|| ಹುಲಿಗೆಮ್ಮ ಇವರಿಗೆ ಸಂಖ್ಯೆ ಒಖ ೯೦/೨೦೦೯/೨೦೧೦ ದಿನಾಂಕ:೧೨/೧೨/೨೦೦೯ ರಂದು ವರ್ಗಾವಣೆಯಾಗಿದ್ದು ಮಂಜೂರಿಯಾದ ಸದರಿ ಜಮೀನು ಈ ನೊಂದ ದೆವದಾಸಿ ಕುಟುಂಬಕ್ಕೆ ನ್ಯಾಯ ಕೊಡಲು ಗ್ರಾಮ ಆಡಳಿತಾಧಿಕಾರಿ (ವಿಎ) ಮತ್ತು ಅರಣ್ಯ ಸಿಬ್ಬಂದಿಯ ಸಮ್ಮುಖದಲ್ಲಿ ಸರ್ವೆಗೆ ಆದೇಶ ಮಾಡಲು ಕರ್ನಾಟಕ ಮಾದಿಗರ ರಕ್ಷಣೆ ವೇದಿಕೆ, ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯಿಂದ ಹಕ್ಕೊತ್ತಾಯ ೧೫ ದಿವಸದೊಳಗೆ ಕ್ರಮಕ್ಕೆ ಮುಂದಾಗಲು ಮನವಿ ಮೂಲಕ ಬೇಡಿಕೊಳ್ಳಲಾಗುವುದು. ವಿಳಂಬ ದೋರಣೆ ಅನುಸರಿಸಿದ್ದಲ್ಲಿ ಎಸ್ಸಿ ಎಸ್ಟಿ ಆಯೋಗಕ್ಕೆ ನಿರ್ಲಕ್ಷ್ಯತನ ತೋರಿದ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಮನವಿ ಸಲ್ಲಿಸಲ್ಲಾಗುವುದು.
ಹಾಗಾಗಿ ಅದಕ್ಕೆ ಅವಕಾಶ ಕೊಡದಂತೆ ಒಂದು ತಿಂಗಳ ಒಳಗೆ ಸದರಿ ಸಮಸ್ಯೆ ಇತ್ಯಾರ್ಥವಾಗದ್ದಿದ್ದಲಲ್ಲಿ ಸಂಘಟನೆಗಳು ಮುಷ್ಟೂರು ಗ್ರಾಮ ಚಲೋ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಕರೆ ಕೊಡಲಾಗುವುದು ದಯವಿಟ್ಟು ಕಾನೂನು ಬದ್ದವಾಗಿ ಮಂಜೂರಿಯಾದ ಜಮೀನನ್ನು ಆದಷ್ಟು ಬೇಗ ನೊಂದ ಕುಟುಂಬಕ್ಕೆ ಮಂಜೂರು ಭೂಮಿಯನ್ನು ಬಿಡಸಿಕೊಡಲು ತಮ್ಮಲ್ಲಿ ಸದರಿ ಸಂಘಟನೆಗಳು ಬೇಡಿಕೊಳ್ಳುತ್ತವೆ.ಎಂದು ಹೇಳಿದರು.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.