Urge to solve the problem of agricultural laborers-U Basavaraj
ಗಂಗಾವತಿ, ಪಿ ಪಿ ಎಂ ಪಕ್ಷ ವತಿಯಿಂದ ತಾಲೂಕಿನ ಹೇಮಗುಡ್ಡ ದಲ್ಲಿ ಹಮ್ಮಿಕೊಂಡಿದ್ದ ವಿಭಾಗೀಯ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿದರು
ಬಾಗ್ಯ ಜ್ಯೋತಿ ಹೊಂದಿದ ರೈತರಿಗೆ 75% ರಷ್ಟು ಯುನಿಟ್ ಕೊಡಲು ಸರಕಾರ ಮುಂದಾಗಿದ್ದು. ಇದು ಸರಿಯಾದ ಬೆಳವಣಿಗೆ ಅಲ್ಲ.ಎಲ್ಲಾರಿಗೂ 200 ಯುನಿಟ್ ವಿದ್ಯುತ್ ಕೊಡಬೇಕೆಂದರು. ಬಡ ಜನರಿಗೆ ಕಾಂಗ್ರೆಸ್ ಸರಕಾರ ತಂದ 5 ಗ್ಯಾರಂಟಿ ಗಳನ್ನು ಸ್ವಾಗತ ಮಾಡುತ್ತೇವೆ .ಆ ಗ್ಯಾರಂಟಿಗಳು ಸಮರ್ಪಕವಾಗಿ ಜಾರಿ ಯಾಗಲಿ
ಸರಕಾರ ಕರ್ನಾಟಕ ಕೂಲಿಕಾರ ರಿಗೆ ಕಲ್ಯಾಣ ಮಂಡಳಿ ರಚನೆ ಮಾಡಬೇಕು ಇದರಿಂದ ಬಡವರಿಗೆ ತುಂಬ ಅನುಕೂಲವಾಗುತ್ತದೆ ಎಂದರು. ವೇದಿಕೆಯ ಮೇಲೆ ಕೃಷಿ ಕೂಲಿಕಾರ ರ ಸಂಘದ ರಾಜ್ಯ ಉಪಾಧ್ಯಕ್ಷ ನಿತ್ಯಾನಂದ ಸ್ವಾಮಿ.ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ.ಬೀಮಶೆಟ್ಟಿ ಯಂಪಳ್ಳಿ.ನಿರುಪಾದಿ ಬೆಣಕಲ್.ಸುಂಕಪ್ಪ ಗದಗ ಬಸವರಾಜ ಮರಕುಂಬಿ.ಇತರರು ಇದ್ದರು.