Kannada Sahitya Jagriti Samiti July 23 Inauguration on July 23


ಮೈಸೂರು ನಗರದ ರಾಘವೇಂದ್ರ ಬಡಾವಣೆಯ ಕನ್ನಡ ಸಾಹಿತ್ಯ ಜಾಗೃತಿ ಸಮಿತಿಯ ಉದ್ಘಾಟನಾ ಸಮಾರಂಭವು ಮುಂಬರುವ ಭಾನುವಾರದಂದು (ಜುಲೈ 23 ರಂದು ) ನಡೆಯಲಿದೆ.
ಮೈಸೂರಿನ ಸಿದ್ದಾರ್ಥನಗರದ ಬೃಂದಾವನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್, ಮಂಡ್ಯ ಜಿಲ್ಲೆಯ ಯುವ ಸಬಲೀಕಾರಣ ಇಲಾಖೆಯ ಸಹಾಯಕನಿರ್ದೇಶಕರಾದ ಓಂ ಪ್ರಕಾಶ್. ಜಿ., ಭದ್ರಾವತಿ ನಗರ ಸಭಾ ಸದಸ್ಯರಾದ ಶ್ರೀಮತಿ ಲತಾ ಚಂದ್ರ ಶೇಖರ್ ಹಾಗೂ ಮೈಸೂರ್ ವಿಮಾನ ನಿಲ್ದಾಣದ ಸೂಪೇರಿಡೆಂಟ್ ಗೌರೀಶ್ ಗೌನ್ಕಾರ್ ಮುಖ್ಯ ಅಥಿತಿ ಗಳಾಗಿರುವರು.
ಕನ್ನಡ ಸಾಹಿತ್ಯ ಜಾಗೃತಿ ಸಮಿತಿ ಅಧ್ಯಕ್ಷರಾದ ಛಾಯಾ. ಎಂ. ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ವಿದ್ಯರ್ಥಿಗಳಲ್ಲಿ ಕನ್ನಡ ನಾಡು -ನುಡಿ ಬಗ್ಗೆ ಜಾಗೃತಿ ಮೂಡಿಸುವುದು, ಪರಿಸರ ಜಾಗೃತಿ, ಕನ್ನಡ ಸಾಹಿತ್ಯ ಕುರಿತು ಜಾಗೃತಿ ಮೂಡಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.ಕನ್ನಡ ಸಾಹಿತ್ಯ ಜಾಗೃತಿ ಸಮಿತಿ ಉದ್ಘಾಟನಾ ಕಾರ್ಯಕ್ರಮ ಮೈಸೂರು ನಗರದ ರಾಘವೇಂದ್ರ ಬಡಾವಣೆಯ ಕನ್ನಡ ಸಾಹಿತ್ಯ ಜಾಗೃತಿ ಸಮಿತಿಯ ಉದ್ಘಾಟನಾ ಸಮಾರಂಭವು ಮುಂಬರುವ ಭಾನುವಾರದಂದು (ಜುಲೈ 23 ರಂದು ) ನಡೆಯಲಿದೆ. ಮೈಸೂರಿನ ಸಿದ್ದಾರ್ಥನಗರದ ಬೃಂದಾವನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್, ಮಂಡ್ಯ ಜಿಲ್ಲೆಯ ಯುವ ಸಬಲೀಕಾರಣ ಇಲಾಖೆಯ ಸಹಾಯಕನಿರ್ದೇಶಕರಾದ ಓಂ ಪ್ರಕಾಶ್. ಜಿ., ಭದ್ರಾವತಿ ನಗರ ಸಭಾ ಸದಸ್ಯರಾದ ಶ್ರೀಮತಿ ಲತಾ ಚಂದ್ರ ಶೇಖರ್ ಹಾಗೂ ಮೈಸೂರ್ ವಿಮಾನ ನಿಲ್ದಾಣದ ಸೂಪೇರಿಡೆಂಟ್ ಗೌರೀಶ್ ಗೌನ್ಕಾರ್ ಮುಖ್ಯ ಅಥಿತಿ ಗಳಾಗಿರುವರು. ಕನ್ನಡ ಸಾಹಿತ್ಯ ಜಾಗೃತಿ ಸಮಿತಿ ಅಧ್ಯಕ್ಷರಾದ ಛಾಯಾ. ಎಂ. ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ವಿದ್ಯರ್ಥಿಗಳಲ್ಲಿ ಕನ್ನಡ ನಾಡು -ನುಡಿ ಬಗ್ಗೆ ಜಾಗೃತಿ ಮೂಡಿಸುವುದು, ಪರಿಸರ ಜಾಗೃತಿ, ಕನ್ನಡ ಸಾಹಿತ್ಯ ಕುರಿತು ಜಾಗೃತಿ ಮೂಡಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.