Breaking News

ಪರಶುರಾಮ ಪಿಎಸ್ಐ ರವರಿಗೆಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ನಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ

Tribute program for Parasurama PSI at Dr.BR Ambedkar Circle:

ಜಾಹೀರಾತು

ಗಂಗಾವತಿ:06 ಗಂಗಾವತಿ ನಗರದ ಕೋರ್ಟ್ ಎದುರಗಡೆ ಇರುವ ಡಾ. ಬಿ.ಆರ್.ಅಂಬೇಡ್ಕರ್ ಸರ್ಕಲ್ ನಲ್ಲಿ ಮರಣ ಹೊಂದಿದ ದಿ. ಪರಶುರಾಮ್ ಪಿಎಸ್ಐ ಯಾದಗಿರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿಲಾಯಿತು ಕರ್ನಾಟಕ ರಾಜ್ಯ ಪೊಲೀಸ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ
ಈಶ್ವರ ಛಲವಾದಿ ಮಾತನಾಡಿ ನಮ್ಮ ಗಂಗಾವತಿ ಜನರಿಗೆ ಬಹಳಷ್ಟು ಒಡನಾಡಿ ಯಾಗಿದ್ದರು. ಇವರು ಸುಮಾರು 5-6 ಸರಕಾರಿ ಹುದ್ದೆ ಗಿಟ್ಟಿಸಿಕೊಂಡ ನಂತರ, 2017 ರಲ್ಲಿ ಪಿಎಸ್ಐಯಾಗಿ ಆಯ್ಕೆ ಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಡು ಬಡತನದಲ್ಲಿ ವಿದ್ಯಾಭ್ಯಾಸ ಮಾಡಿದ ಇವರು, ಸಾಧನೆಯ ಮೆಟ್ಟಿಲು ಏರಿದರು ಆದರೆ, ನಿನ್ನೆ ಸರಕಾರದ ವರ್ಗಾವಣೆ ದಂದೆಯಲ್ಲಿ ಸಾವನ್ನು ಅಪ್ಪಿದರು. ಇವರ ಕುಟುಂಬಕ್ಕೆ ಕಷ್ಟ ಭರಿಸುವ ಶಕ್ತಿ ನೀಡಲಿ ಎಂದರು.

ಈ ಸಂದರ್ಭದಲ್ಲಿ ಸುನೀಲ್. ರಾಕೇಶ್, ವಿನೋದಕುಮಾರ,ರಾಜು,ದಾಮೋದರ್, ಆನಂದ ಛಲವಾದಿ, ಪತ್ರಕರ್ತ ಕೆ.ಎಂ.ಶರಣಯ್ಯಸ್ವಾಮಿ ಸೇರಿದಂತೆ ಇತರರು ಇದ್ದರು

About Mallikarjun

Check Also

ಪತ್ರಕರ್ತರ ಬೆನ್ನೆಲುಬಾಗಿ ನಿಲ್ಲಲಿದೆ ಮಾಧ್ಯಮ ಪತ್ರಕರ್ತರ ಸಂಘ.

The Media Journalists Association will stand as the backbone of journalists. ಉಡುಪಿ:ರಾಜ್ಯಾದ್ಯಂತ ಗ್ರಾಮೀಣ ಪತ್ರಕರ್ತರು ಸೇರಿದಂತೆ …

Leave a Reply

Your email address will not be published. Required fields are marked *