India Book of Records
ಬೆಂಗಳೂರು ; 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತವಾಗಿ ನಾಟ್ಯಾಂಕುರ ಪರ್ಫಾಮಿಂಗ್ ಅರ್ಟ್ಸ್ ಸಂಸ್ಥೆಯ ಅಧ್ಯಕ್ಷ ಬಿ. ನಾಗೇಶ್ ಅವರ ಮಾರ್ಗದರ್ಶನದಲ್ಲಿ ತ್ರಿಶೂಲ ಟ್ರಸ್ಟ್ ಚಾರಿಟೇಬಲ್ ಮತ್ತು ಶಿಕ್ಷಣ ಸಹಯೋಗದೊಂದಿಗೆ ಆಗಸ್ಟ್ 11
ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿ ನಮ್ಮ ದೇಶದ ಸೈನಿಕರ ಗೌರವಾರ್ಥವಾಗಿ “ಏ ಮೇರೆ ವತನ್ ಕೆ ಲೋಗೋ” ಪ್ರದರ್ಶನ ಮಾಡಿ ತ್ರಿಶೂಲ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದರು.