All Karnataka 4th Kavi Kavya Sammelna.. 20 25

ಗಂಗಾವತಿ.. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು. ಕೊಪ್ಪಳ ಜಿಲ್ಲಾ ಘಟಕ. ಹಾಗೂ ತಾಲೂಕ ಘಟಕ ಗಂಗಾವತಿ. ಇವರ ನೇತೃತ್ವದಲ್ಲಿ. ಜನವರಿ 19ರಂದು ಭಾನುವಾರ. ನಗರದ ಶ್ರೀ ಚನ್ನಬಸವೇಶ್ವರ ಕಲಾಮಂದಿರದಲ್ಲಿ. ಅಖಿಲ ಕರ್ನಾಟಕ ನಾಲ್ಕನೆಯ ಕವಿ ಕಾವ್ಯ ಸಮ್ಮೇಳನ. ಆಯೋಜಿಸಲಾಗಿದೆ ಎಂದು. ತಾಲೂಕ ಘಟಕದ ಅಧ್ಯಕ್ಷ ಶರಣಪ್ಪ ತಳ್ಳಿ. ಕಾರ್ಯದರ್ಶಿ ಸಾಹಿತಿ ಹಾಗೂ ಚಿಂತಕಿ. ಹೆಚ್. ಎಂ ಶೈಲಜಾ ಮಹಾಲಕ್ಷ್ಮಿ.. ಡಾ ಶಿವಕುಮಾರ್ ಮಾಲಿ ಪಾಟೀಲ್. ಅರಳಿ ನಾಗಭೂಷಣ ತಾರಾ ರಮೇಶ್. ಹೇಳಿದರು .. ಅವರು. ಬುಧವಾರದಂದು. ಕನ್ನಡ ಸಾಹಿತ್ಯ ಭವನದಲ್ಲಿ. ಸಮಾರಂಭದ ಅಮಂತ್ರಣ ಪತ್ರಿಕೆ. ಬಿಡುಗಡೆಗೊಳಿಸಿ ಮಾತನಾಡಿದರು.
ಶ್ರೀ ಚನ್ನಬಸವೇಶ್ವರ ಕಲಾಮಂದಿರದ. ಡಾಕ್ಟರ್ ಸಿದ್ದಯ್ಯ ಪುರಾಣಿಕ ಮಹಾ. ವೇದಿಕೆಯಲ್ಲಿ ಬೆಳಿಗ್ಗೆ 9:00ಗೆ ಗೀತ ಗಾಯನ. 10 ಗಂಟೆಗೆ. ಸಮಾರಂಭದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಧಾರವಾಡದ ರಂಜಾನ್ ದರ್ಗಾ. ನೆರವೇರಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಅನುಸೂಯ ಜಾ ಹಾಗಿರ್ದಾರ್ ಕೊಪ್ಪಳ ವಹಿಸುವರು. ಈಗಾಗಲೇ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಗೊಂಡ. ಜಾಜಿ ದೇವೇಂದ್ರಪ್ಪ. ಪರಿಚಯವನ್ನು ಸಾಹಿತಿ ಡಾಕ್ಟರ್ ಇಮಾಮ್ ಸಾಹೇಬ ನಡೆಸಲಿದ್ದು. ಸಮ್ಮೇಳನದ ಅಧ್ಯಕ್ಷರ ಗೌರವ ಪ್ರಧಾನವನ್ನು. ಸಾಮಾಜಿಕ ಚಿಂತಕಿ ಹಾಗೂ ರಾಜಕೀಯ ವಿಶ್ಲೇಷಕರು. ಹೆಚ್ಎಂ ಶೈಲಜಾ ನಡೆಸುವರು. ಸಮ್ಮೇಳನದ ಅಧ್ಯಕ್ಷರ. ನುಡಿ. ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನವನ್ನು ಅಲ್ಲಮಪ್ರಭು ಬೆಟ್ಟದೂರು ಹಿರಿಯ ಸಾಹಿತಿಗಳು. ಕೊಪ್ಪಳ ನೆರಿವೇರಿಸುವರು…
ಈ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು ಪುಸ್ತಕ ಪ್ರಾಧಿಕಾರದ ಸದಸ್ಯರು ಮಾಧ್ಯಮ ಅಕಾಡೆಮಿಯ ಸದಸ್ಯರು ಸೇರಿದಂತೆ ಮತ್ತಿತರರು ಭಾಗವಹಿಸುವರು. ಎಂದು ತಿಳಿಸಿದ ಅವರು ರಾಜ್ಯದ ವಿವಿಧ ಲೇಖಕರ ಕೃತಿ ಬಿಡುಗಡೆ ಪ್ರಧಾನ. ಎರಡು ಕವಿ ಗೋಷ್ಠಿಗಳು ಸೇರಿದಂತೆ ಸಂಜೆ 5:30ಕ್ಕೆ ಸಮಾರೋಪ ಗೊಳ್ಳುವುದು. ಎಂದು ತಿಳಿಸಿದರು. ಜೊತೆಗೆ ಸಮ್ಮೇಳನದ ಯಶಸ್ವಿಗೆ ಸಂಬಂಧಿಸಿದಂತೆ ಈಗಾಗಲೇ. ಹಲವಾರು ಸಮಿತಿಗಳನ್ನು ರಚಿಸಲಾಗಿದೆ ಎಂದು. ತಾಲೂಕ ಅಧ್ಯಕ್ಷರು. ಶರಣಪ್ಪ ತಳ್ಳಿ. ಪುನರ್ ಉಚ್ಚರಿಸಿದರು.