ಗಂಗಾವತಿ:ಸಿಬಿಎಸ್ ಗಂಜಿನಲ್ಲಿರುವಶ್ರೀಚನ್ನಬಸವಸ್ವಾಮಿದೇವಸ್ಥಾನ ದಲ್ಲಿ ಕಾರ್ತಿಕೋತ್ಸವ

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Gangavati: Kartikotsava at Srichanna Basavaswamy Devasthan in CBS Ganji

ಜಾಹೀರಾತು

ಗಂಗಾವತಿಯ ಸಿಬಿಎಸ್ ಗಂಜಿನಲ್ಲಿರುವ ಶ್ರೀ ಚನ್ನಬಸವ ಸ್ವಾಮಿ ದೇವಸ್ಥಾನ ದಲ್ಲಿ ಕಾರ್ತಿಕೋತ್ಸವದ ಕಾರ್ಯಕ್ರಮ ಜರುಗಿತು .

ಈ ಸಂದರ್ಭದಲ್ಲಿ ವೇದಮೂರ್ತಿ ರುದ್ರಯ್ಯ ಸ್ವಾಮಿಗಳು ,ವೇದಮೂರ್ತಿ ಮಡಿವಾಳಯ್ಯ ತಾತನವರು ಹಾಗೂ ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಕೆಸರಟ್ಟಿ ಶಂಕರಗೌಡ, ಅಕ್ಕಿ ಕೊಟ್ರಪ್ಪ ವೀರೇಶ್, ಪಂಪಾಪತಿ, ಎಚ್ ಶರಣಪ್ಪ ರಾಮತ್ನಾಳ,ಸೋಮನಾಥ ಸ್ವಾಮಿ, ಮಾಂತೇಶ್ ಗಲಗಲಿ,ಬಸವರಾಜಪ್ಪ ಬಾವಿಕಟ್ಟಿ, ಶಿವಪ್ರಕಾಶ್ ಅಕ್ಕಿ ಮುಂತಾದವರಿದ್ದರು

Total Views: 0
Share This Article