ಕೃಷಿ ಅಧ್ಯಾಯನದಲ್ಲಿ ಆನೆಗೊಂದಿಯ ಹುಸೇನ್ ಬಿ ಗೆಡಾಕ್ಟರೇಟ್

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

ಕೃಷಿ ಅಧ್ಯಾಯನದಲ್ಲಿ ಆನೆಗೊಂದಿಯ ಹುಸೇನ್ ಬಿ ಗೆ ಡಾಕ್ಟರೇಟ್

ಜಾಹೀರಾತು
Doctorate in Agricultural Studies to Hussain B of Anegondi

ಗಂಗಾವತಿ: ತಾಲೂಕಿನ ಆನೆಗೊಂದಿಯ ಹಿರಿಯ
ಪತ್ರಕರ್ತರಾದ ಮಹಮ್ಮದ್ ಜಾಕಿರ್ ಹುಸೇನ್ ಖಾದ್ರಿ
ಇವರ ಮಗಳು ಹುಸೇನ್ ಬಿ ಇವರು ಧಾರವಾಡದ
ಕೃಷಿ ವಿಶ್ವ ವಿದ್ಯಾಲಯದಲ್ಲಿ ಅನುವಂಶಿಕತೆ ಮತ್ತು
ಸಸ್ಯ ತಳಿಶಾಸ್ತ್ರ ವಿಭಾಗದಲ್ಲಿ ಜೋಳದ ವಿಭಿನ್ನ
ಕೋಶದ್ರವಗಳ ವಿಷಯದ ಮೇಲೆ ಸಂಶೋಧನಾ
ಪ್ರಬAಧ ಮಂಡಿಸಿ (ಪಿಎಚ್‌ಡಿ)ಡಾಕ್ಟರೇಟ್ ಪಡೆದಿದ್ದಾರೆ.
ಮಾರ್ಗದರ್ಶಕರಾಗಿ ಡಾ. ಬಸವರಾಜ ಡಿ ಬಿರಾದಾರ ಕಾರ್ಯ
ಮಾಡಿದ್ದಾರೆ. ಸಾಧನೆ ಮಾಡಿದ ಹುಸೇನ್ ಬಿ ಅವರನ್ನು
ಆನೆಗೊಂದಿ ಗ್ರಾಮಸ್ಥರು ಹಾಗೂ ಗಂಗಾವತಿಯ
ಪತ್ರಕರ್ತರು ಅಭಿನಂದಿಸಿ ಶುಭ ಕೋರಿದ್ದಾರೆ.

Total Views: 0
Share This Article