Breaking News

ಮಾಸ್ಟರ್ ಅಥ್ಲಿಟಿಕ್ಸ್ ಅಸೋಸಿಯೇಷನ್ ಆಫ್ ಫೆಡರೇಷನ್ ಇಂಡಿಯಾದಿಂದ 5ಕೆ, 10ಕೆ ದಲ್ಲಿ ಪಾಲ್ಗೊಂಡ ಸಹಸ್ರಾರು ಉತ್ಸಾಹಿ ಓಟಗಾರರು

Thousands of enthusiastic runners participated in 5K, 10K by Master Athletics Association of Federation of India.

ಜಾಹೀರಾತು


ಬೆಂಗಳೂರು, ಸೆ, 22; ಮಾಸ್ಟರ್ ಅಥ್ಲಿಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ – ಎಂಎಎಫ್ಐ ಮತ್ತು ವರ್ಲ್ಡ್ ಮಾಸ್ಟರ್ಸ್ ಅಥ್ಲಿಟಿಕ್ಸ್ ನಿಂದ ಹಿರಿಯರು, ಕಿರಿಯರು ಒಳಗೊಂಡಂತೆ 35 ರಿಂದ 100 ವರ್ಷದವರಿಗಾಗಿ 5ಕೆ ಮತ್ತು 10ಕೆ ಮಾಸ್ಟರ್ಸ್ ಓಟ ಆಯೋಜಿಸಲಾಗಿತ್ತು.
ನಗರದ ಎಚ್.ಎಸ್.ಆರ್ ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಿಂದ ಓಟಕ್ಕೆ ಶಾಸಕ ಸತೀಶ್ ರೆಡ್ಡಿ ಚಾಲನೆ ನೀಡಿದರು.
ಒಟ್ಟು 30ಕ್ಕೂ ಅಧಿಕ ರಾಜ್ಯಗಳಿಂದ ದೇಶದಲ್ಲಿ 1000ಕ್ಕೂ ಅಧಿಕ ಉತ್ಸಾಹಿ ಓಟಗಾರರು ಪಾಲ್ಗೊಂಡಿದ್ದರು. ಓಟದಲ್ಲಿ ಗೆದ್ದವರಿಗೆ 2 ಲಕ್ಷ ರೂಪಾಯಿ ಬಹುಮಾನ ವಿತರಿಸಲಾಯಿತು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.