Breaking News

ಕವಿಮಿತ್ರ ಪಿ ಎಸ್ ಸಿದ್ದಚಾರ್ ಇನ್ನಿಲ್ಲ.ತಿಪಟೂರು.

Kavimitra PS Siddachar is no more.Tipatur.

ಜಾಹೀರಾತು


ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ 9:30 ಕ್ಕೆ ಹೃದಯ ಘಾತದಿಂದ ನಿಧಾನರಾಗಿದ್ದಾರೆ ಕವಿ ಮಿತ್ರ ಪಿಎಸ್ ಸಿದ್ದಾಚಾರ್ ಇನ್ನಿಲ್ಲ ಎಂಬುದು ತುಂಬಾ ನೋವಿನ ಸಂಗತಿ. ಇವರು ಮಡದಿ ವರಲಕ್ಷ್ಮಿ 51 ವರ್ಷ ಮಕ್ಕಳಾದ ವಿಕಾಸ್ ಪವನ್ ಸೇರಿದಂತೆ ಅಪಾರ ಬಂಧು ಬಳಗ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.
ಇವರು ಸಮಾಜ ಸೇವಕರಾಗಿ ಹಲವಾರು ಪುಸ್ತಕ ಕಾದಂಬರಿಗಳನ್ನು ಬರೆದು. ಸಮಾಜಕ್ಕೆ ಉನ್ನತ ಕೊಡುಗೆಯನ್ನು ಕೊಟ್ಟಿದ್ದು. ಇವರು ಅಮರಶಿಲ್ಪಿ ಜಕ್ಕಣ್ಣಾಚಾರ್. ಡಾ.ಬಿ ಆರ್ ಅಂಬೇಡ್ಕರ್. ಸೇರಿದಂತೆ ಅಪಾರ ಪುಸ್ತಕಗಳನ್ನು ಬರೆದು ಪ್ರಸಿದ್ಧಿ ಪಡೆದಿದ್ದ ಇವರಿಗೆ. ತಿಪಟೂರು ಭಾಸ್ಕರ್ ಪತ್ರಿಕಾ ಬಳಗದ ವತಿಯಿಂದ ತೀವ್ರ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ.ಡಾ ಭಾಸ್ಕರ್. ಮಲ್ಲಿಕಾರ್ಜುನಯ್ಯ ನಿವೃತ್ತ ಶಿಕ್ಷಕರು. ಧರಣೇಶ್ ಕುಪ್ಪಾಳು.ಟಿ ರಾಜು ಅಧ್ಯಕ್ಷರು. ಮಂಜು ಗುರುಗದಹಳ್ಳಿ. ಶುಭ ವಿಶ್ವಕರ್ಮ. ಮತ್ತಿತರು ಸಂತಾಪದಲ್ಲಿ ಭಾಗವಹಿಸಿದ್ದರು.

About Mallikarjun

Check Also

ಕೋಟ್ಯಾಂತರ ರೂ ತೆರಿಗೆ ಪಾವತಿಸುವಂತೆ ನೋಟೀಸ್‌ ನೀಡುತ್ತಿರುವ ಕೇಂದ್ರದ ವಿರುದ್ಧ ಜು. 23 ರಿಂದ ಎರಡು ದಿನ ರಾಜ್ಯ ವ್ಯಾಪಿ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಬಂದ್‌ : ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ ಎಚ್ಚರಿಕೆ

ತೆರಿಗೆ  ನೋಟೀಸ್‌  ವಿರುದ್ಧ- ಜು. 23 ರಿಂದ ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್‌ ಮಾಡುವುದಾಗಿ ಎಚ್ಚರಿಕೆ  ಬೆಂಗಳೂರು,ಜು.15: ವಾರ್ಷಿಕ …

Leave a Reply

Your email address will not be published. Required fields are marked *