Breaking News

ಮಲ್ಲಪ್ಪ ಗೆ ಆರಕ್ಷಕ ಕಲಾರತ್ನ ಪ್ರಶಸ್ತಿ

Aakraksha Kalaratna award to Mallappa

IMG 20240802 WA0338 233x300

ಗಂಗಾವತಿ: ಕಲೆ, ಸಾಹಿತ್ಯ ನೃತ್ಯ ಮೈಗೂಡಿಸಿಕೊಂಡು, ಬಿಡುವಿಲ್ಲದ ಕರ್ತವ್ಯದ ನಡುವೆ ಉತ್ತಮ ಹವ್ಯಾಸ ರೂಢಿಸಿಕೊಂಡಿರುವ ಆರಕ್ಷಕ ಮಲ್ಲಪ್ಪ ಪಿ. ಇಂಗಳದಾಳ ಇವರಿಗೆ ಆರಕ್ಷಕ ಕಲಾರತ್ನ – 2024 ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪೊಲೀಸ್ ಇಲಾಖೆಗೆ ಮಾದರಿ ಎನಿಸಿಕೊಂಡಿದ್ದು, ನಬಿರೋಶನ್ ಪ್ರಕಾಶನ ಬೋರಗಿ ಆರಕ್ಷಕ ಕಲಾರತ್ನ ಪ್ರಶಸ್ತಿ ಕೊಡಲಾಗುತ್ತಿದೆ.
ಅಗಷ್ಟ್ 09 ರಂದು ಬೆಂಗಳೂರಿನ ಕೆ.ಎಸ್.ಆರ್.ಪಿ. ನಾಲ್ಕನೆ ಪಡೆ ಪ್ರಶಸ್ತಿ ನೀಡಿ ಅಭಿನಂದಿಸಲಾಗುತ್ತಿದೆ.

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.