Breaking News

ಸಚಿವ ಶ್ರೀ ಬಿ ಜೆಡ್ ಜಮೀರ್ ಅಹ್ಮದ್ ಖಾನ್ವರನ್ನುಬಂಡಿಹರ್ಲಾಪುರ ಜಾಮೀಯ ಮಸೀದಿ ಕಮೀಟಿಯ ಯಿಂದ ಮನವಿ

Petition by Harlapur Jamia Masjid Committee to ban Minister Shri BZ Jamir Ahmed Khan

ಜಾಹೀರಾತು

ಕೊಪ್ಪಳ 14 ಬುದುವಾರ: ಜಿಲ್ಲೆಯ ಹಳೇ ಬಂಡಿಹರ್ಲಾಪುರ ಗ್ರಾಮದ ಮಸೀದಿಗೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ರವರನ್ನು ಭೇಟಿ ಕೊಟ್ಟು ರಾಜ್ಯ ಕೆ ಪಿ ಸಿ ಸಿ ಸಂಯೋಜಕರಾದ ಕೆ ಎಮ್ ಸೈಯದ್ ರವರು ಮಸೀದಿ ಕಮೀಟಿ ವತಿಯಿಂದ ಸ್ವಾಗತಿಸಿ,ಸನ್ಯಾಸಿದರು.ಜಾಮೀಯ ಮಸೀದಿ ಕಮೀಟಿಯ ಮಸೀದಗೆ ಮನವಿ ಮಾಡಿದರೂ,ಅದಕ್ಕೆ ಸಚಿವರು ಸ್ಪಂದಿಸಿ 10.ಲಕ್ಷ ರೂಪಾಯಿ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಡವರಿಗೆ ಮತ್ತು ಅಂಗವಿಕಲರಿಗೆ ಧೈರ್ಯವನ್ನು ತುಂಬಿ, ಸಹಾಯ ಧನವನ್ನು ನೀಡಿದರು. ಅನೇಕ ಮುಂದಿನ ಸರ್ಕಾರ ಯೋಜನೆಯನ್ನು ಮತ್ತು ಜನಪರ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಿ ಎಸ್ ಸರ್ಪಜಾ ಖಾನ್,ಹಸನ್ ಕೆ ಎ ಎಸ್,ಹೊಸಪೇಟೆ ಪ್ರಾಧಿಕಾರದ ಅಧ್ಯಕ್ಷರಾದ ಮೊಹಮ್ಮದ್ ಇಮಾಮ್ ನಿಯಾಜಿ,ಜಾಮೀಯ ಮಸೀದಿ ಅಧ್ಯಕ್ಷರಾದ ಫೀರೊಜಖಾನ್, ಸದಸ್ಯರಾದ ಸರ್ವರ್ ಅಲಿ, ಹುಸೇನ್ ಮುಲಿಮನಿ, ಕಾಸಿಂ ಅಲಿ,ಮುರ್ತುಸಾಬ್ ಗೊರೆಬಾಳ, ಮೈಬೂಬಸಾಬ್, ಸಲಿಂ ಸಾಬ್,ಊರಿನ ಗಣ್ಯರಾದ ಮುರ್ತುಸಾಬ್ ಬಾಗ್ಲಿ,ಜಬ್ಬಾರಖಾನ,ಮೀರ್ ಅಹ್ಮದ್ ಖಾನ್,ಗೌಸಭಾಷ ಕುರೇಷಿ, ಅಕ್ಬರ್ ಗೊರೆಬಾಳ,ಅಹ್ಮದ್ ಸಾಬ್, ಮೈನುಸಾಬ್, ಚಾಂದಪಾಷ, ಇಮಾಮ್ ಹುಸೇನ್ ಗಿಣಿಗೇರಾ ,ಯುವಕರಾದ ಸಮೀರ್ ಬಂಡಿಹರ್ಲಾಪುರ, ಆಸೀಫ್ ಖಾನ್, ಗೌಸ್ ಬಾಷ, ಶಾಕೀರ,ರಿಯಾಜ್, ಫಯಾಜ್,ಮತ್ತು ಪತ್ರಕರ್ತರಾದ ಕರೀಮ್ ಉಪಸ್ಥಿತಿಯಲ್ಲಿ ಇದ್ದರು.

About Mallikarjun

Check Also

ಗುರುಪೌರ್ಣಮಿ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ: ಟಿ.ರಾಮಕೃಷ್ಣ

Special religious program on the occasion of Gurupournami: T. Ramakrishna ಗಂಗಾವತಿ, ಜು.08: ಹೊರವಲಯದ ಆನೆಗೊಂದಿ ರಸ್ತೆಯಲ್ಲಿರುವ …

Leave a Reply

Your email address will not be published. Required fields are marked *