ರಾಂಪುರ ಗ್ರಾಮದ ಹಿರಿಯರು ಹಾಗೂ ಗ್ರಾ.ಪಂ ಮಾಜಿ ಸದಸ್ಯಪಂಚಾಯತಿ ರಾಮಪ್ಪ ನಿಧನ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Elders of Rampur village and former member of Grampura Panchayat Ramappa passed away.

ಜಾಹೀರಾತು

ಗಂಗಾವತಿ: ಗಂಗಾವತಿ ತಾಲೂಕಿನ ಸಂಗಾಪುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ್ ಗ್ರಾಮದ ಹಿರಿಯರು ಮತ್ತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಪಂಚಾಯಿತಿ ರಾಮಪ್ಪ ಅವರು ಜುಲೈ-೧೭ ಸಂಜೆ ೪ ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ದಿನಾಂಕ ೧೯೪೭ನೇ ಜನೇವರಿ-೦೧ ರಂದು ಜನಿಸಿದ್ದ ಇವರು ೭೭ ವರ್ಷ ವಯಸ್ಸಿನವರಾಗಿದ್ದರು.
ಇವರು ೫ ಜನ ಪುತ್ರರು, ಇಬ್ಬರು ಪುತ್ರಿಯರು ಹಾಗೂ ೧೬ ಜನ ಮೊಮ್ಮಕ್ಕಳನ್ನು ಮತ್ತು ೩ ಜನ ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರನ್ನು ಕಳೆದುಕೊಂಡ ಕುಟುಂಬ ದುಃಖತಪ್ತರಾಗಿದ್ದಾರೆ.

Total Views: 0
Share This Article