Journalists to get card of unorganized laborers: KPA president Bangarappa appeals.
ವರದಿ: ಬಂಗಾರಪ್ಪ ಸಿ ಹನೂರು .
ಹನೂರು :ಸರ್ಕಾರವು ಪತ್ರಕರ್ತರು ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವುದರಿಂದ ಯಾವುದೇ ಭದ್ರತೆಯಿರುವುದಿಲ್ಲ ಇದನ್ನೇಲ್ಲ ಮನಗಂಡ ಸರ್ಕಾರವು ಇಂತಹ ಯೋಜನೆಯನ್ನು ಜಾರಿಗೆ ತಂದಿರುತ್ತದೆ ಅದ್ದರಿಂದ ಎಲ್ಲಾ ಪತ್ರಕರ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ ತಿಳಿಸಿದರು.
ಹನೂರು ಪಟ್ಟಣದ ಕಾರ್ಮಿಕ ಇಲಾಖೆಯ ವತಿಯಿಂದ ಉಚಿತವಾಗಿ ಇ ಶ್ರಮ ಕಾರ್ಡ್ ಗಳನ್ನು ಮಾಡುತ್ತಿದ್ದು ಎಲ್ಲಾ ಪತ್ರಕರ್ತರು ಸಮಯಕ್ಕೆ ಸರಿಯಾಗಿ ಹಾಜರಾಗಿ ಕಾರ್ಮಿಕ ಇಲಾಕೆಯವರಿಂದ ಕಾರ್ಡ್ ಗಳನ್ನು ನೋಂದಣಿ ಮಾಡಿಸಿಕೊಳ್ಳತಕ್ಕದ್ದು ಎಂದು ತಿಳಿಸಿದರು. ಇದೇ ಸಮಯದಲ್ಲಿ
ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಸುನೀಲ್ ಡಿ ಇ ಒ. ಹಾಗೂ ಅಸಂಘಟಿತ ಕಾರ್ಮಿಕ ಇಲಾಖೆ ಶ್ರೀಧರ್ ಡಿ ಇ ಒ ಮತ್ತು ಪತ್ರಕರ್ತರು ಹಾಜರಿದ್ದರು .