Breaking News

ನೂತನ ಪಿಎಸ್ಐ ಪುಂಡಪ್ಪ ಚವ್ಹಣ ಅವರು ಅಧಿಕಾರ ವಹಿಸಿಕೊಂಡರು

New PSI Pundappa Chavan took over


ಗಂಗಾವತಿ,04 :ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್ಐ ಪುಂಡಪ್ಪ ಅವರು ತಮ್ಮ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಸ್ಥಿತಿಗತಿಗಳನ್ನು ಕುರಿತು
ಚರ್ಚೆಸಿದರು,ಇದರೊಂದಿಗೆ ನೂತನವಾಗಿ ಪಿಎಸ್ಐ ರವರಿಗೆ ಅನೇಕ ಗ್ರಾಮಗಳಿಂದ ನಾಗರಿಕರು ಹಾಗೂ ವಿವಿಧ ಸಂಘಟನೆ ಅಧ್ಯಕ್ಷರು ಹಾಗೂ ಗ್ರಾಮದ ಗುರು ಹಿರಿಯರು ಸನ್ಮಾನಿಸಿದರು ಪಿಎಸ್ಐ ಪುಂಡಪ್ಪ ಕೆಲವೊಂದು ಆಯಕಟ್ಡಿನ ಸ್ಥಳಗಳನ್ನು ಗುರುತಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸುವದಾಗಿ ಸೂಚಿಸಿದರು ಆದಷ್ಟು ಬೇಗನೆ ಕೆಲವು ಕಾನೂನಬಾಹಿರ ಚಟುವಟಿಕೆ ನಮ್ಮ ಹಿರಿಯ ಪೊಲೀಸ್ ಅಧಿಕಾರಿಗಳಾದ ಮಂಜುನಾಥ ಸಿಪಿಐ ಇವರ ಮಾರ್ಗದರ್ಶನದಲ್ಲಿ ನಾನು ಸಾರ್ವಜನಿಕರಿಗೆ ಒಳ್ಳೆಯ ಕೆಲಸವನ್ನು ಮಾಡುತ್ತೇನೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತ ತೀವ್ರು ನಿಗಾವಹಿಸುವುದಾಗಿ ಎಂದು ಭರವಸೆ ನೀಡಿದರು

ಜಾಹೀರಾತು
ಜಾಹೀರಾತು

About Mallikarjun

Check Also

ದೇವದುರ್ಗದಲ್ಲಿ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಪುನಃ ಶಾಲೆಗೆ ಸೇರ್ಪಡೆಗೆ ಕ್ರಮ

Action to prevent 11 children from going to work in Devadurga and re-enroll them in …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.