Tehsildar Rajupirangi who received the best revenue officer award
ಮಾನ್ವಿ: ರಾಜ್ಯ ಸರಕಾರದ ಕಂದಾಯ ಅಯುಕ್ತಾಲಯ ವತಿಯಿಂದ ಬೆಂಗಳೂರು ವಿಕಾಸ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಕಂದಾಯ ಸಚಿವರಾದ ಕೃಷ್ಣ ಭೈರೆಗೌಡರವರು ೨೦೨೪ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಯನ್ನು ತಾಲೂಕಿನ ತಹಸೀಲ್ದಾರ್ ರಾಜು ಪಿರಂಗಿ ಹಾಗೂ ನಂದಿಹಾಳ ಹಾಗೂ ಕುರ್ಡಿ ಗ್ರಾಮ ಆಡಳಿತಾಧಿಕಾರಿಗಳಾದ ಅಮರೇಶ ರವರಿಗೆ ವಿತರಿಸಿದರು.