ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ   ವಿಶೇಷ ಚೇತನರಿಗೆ ಉಚಿತ  ವೀಲ್ ಚೇರ್ ವಿತರಣೆ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Free wheelchair distribution to the specially abled under the Sri Dharmasthala Rural Development Scheme.


ಕೊಪ್ಪಳ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪಳ (ತಾ) ವತಿಯಿಂದ ಗೊಂಡಬಾಳ ವಲಯದ ಮುದ್ದಾಬಳ್ಳಿ ಗ್ರಾಮದಲ್ಲಿನ, ಸುಮಂಗಲ ಮತ್ತು ಮರಿಯಪ್ಪ ಎಂಬುವರಿಗೆ, ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯ ವಿವಿಧ ಕಾರ್ಯಕ್ರಮ ಗಳಲ್ಲಿ ಒಂದಾದ ಜಲಮಂಗಳ ಕಾರ್ಯಕ್ರಮದಡಿಯಲ್ಲಿ, ವಿಶೇಷ ಚೇತನರಿಗೆ ಉಚಿತವಾಗಿ ನೀಡಲಾಗುವ ವೀಲ್ ಚೇರ್ ಅನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ್ದು,
ಸದ್ರಿ ವೀಲ್ ಚೇರ್ ಅನ್ನು ಪಲಾನುಭವಿಗಳೆಗೆ, ಊರಿನ ಹಿರಿಯ ಗಣ್ಯ ವ್ಯಕ್ತಿಗಳಾದಂತ ಶರಣಯ್ಯ ಗೌಡ್ರು ಮತ್ತು ಕೊಪ್ಪಳ ತಾಲೂಕಿನ ಮಾನ್ಯ ಯೋಜನಾಧಿಕಾರಿ
ರಾಜೇಶ್. ಎಸ್ ರವರು ವಿಲ್ ಚೇರ್ ಗಳನ್ನು ವಿತರಣೆ ಮಾಡಿದರು.

ಜಾಹೀರಾತು

ಈ ಸಂದರ್ಭದಲ್ಲಿಗ್ರಾಮಸ್ಥರಾದ ಮಾರುತಿ
ಮತ್ತು ವಲಯದ ಮೇಲ್ವಿಚಾರಕರಾದ ಮಾರುತಿ
ಸೇವಾಪ್ರತಿನಿಧಿ ನಾಗವೇಣಿ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

Total Views: 0
Share This Article