Veeresh Ruddy of Basavadal whose father Sri Yankanna Asardy passed away
ಗಂಗಾವತಿ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಶರಣ ವೀರೇಶ ರಡ್ಡಿ ಇವರ ತಂದೆ ಶ್ರೀ ಯಂಕಣ್ಣ ಅಸರಡ್ಡಿ ಇವರು ಇಂದು ಸೋಮವಾರ ರಾತ್ರಿ 9 ಗಂಟೆಗೆ ಲಿಂಗೈಕ್ಯರಾಗಿದ್ದಾರೆ. 24-9-2023,ಮಂಗಳವಾರ 1 ಗಂಟೆಗೆ ಹಿರೆ ಜಂತಕಲ್ಲ್ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ಜರುಗುವುದು ಎಂದು ಕುಟುಂದವರು ತಿಳಿದಿದ್ದಾರೆ.
ರಾಷ್ಟ್ರೀಯ ಬಸವದಳ, ಬಸವ ಕೇಂದ್ರ,ಸಂತಾಪ ವ್ಯಕ್ತ ಪಡಿಸಿದ್ದಾರೆ