Pre-Introduction to Constitution lecture by student Kumari Khushi Kavalur
ಕೊಪ್ಪಳ ತಾಲೂಕಿನ ಹಳೇ ಬಂಡಿ ಹರ್ಲಾಪುರ ಗ್ರಾಮದ ಶಾಲೆಯ UKG ವಿದ್ಯಾರ್ಥಿನಿ ಕುಮಾರಿ ಖುಷಿ ಕವಲೂರ್ ಸಂವಿಧಾನದ ಪೂರ್ವ ಪೀಠಿಕೆಯನ್ನು ಶಾಲೆಯ ಪ್ರಾರ್ಥನಾ ಸಮಯದಲ್ಲಿ ಸವಿಸ್ತಾರವಾಗಿ ಹೇಳುತ್ತಿರುವುದನ್ನು ಕಂಡು ಎಲ್ಲರ ಗಮನ ಸೆಳೆದಿದ್ದಾಳೆ,
ಮಕ್ಕಳಲ್ಲಿ ಸಂವಿಧಾನದ ಮೂಲ ಆಶಯಗಳ ಮತ್ತು ಮೌಲ್ಯಗಳ ಬಗ್ಗೆ ಅರಿವು ಶಾಲೆಯ ಮಕ್ಕಳಲ್ಲಿ ಸಮಾನತೆ ಭಾತೃತ್ವ ಜಾತ್ಯಾತೀತ ಸಮಾಜಕ ನ್ಯಾಯ ತರ ಮಾನವೀಯ ಮೌಲ್ಯಗಳನ್ನು ಮೂಡಿಸುವ ಉದ್ದೇಶ ಜೊತೆಗೆ ದೇಶಪ್ರೇಮ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಮಕ್ಕಳಲ್ಲಿ ಮತ್ತು ಜನರಲ್ಲಿ ಮೂಡಿಸುವ ಕಾರ್ಯ ವ್ಯವಸ್ಥೆ ಉತ್ತಮವಾಗಿರುತ್ತದೆ,
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಗೋಪಾಲ್ ನಾಯಕ, ಸಹ ಶಿಕ್ಷಕರಾದ ಶ್ರೀ ವಲ್ಲಭ, ಶ್ರೀ ವಿಶ್ವನಾಥ್ , ಶ್ರೀ ತೋಟ್ಟಪ್ಪ , ಶ್ರೀಮತಿ ಭುವನೇಶ್ವರಿ, ಕು ಶೋಭಾ, ಶ್ರೀಮತಿ ಮಂಜುಳಾ ಹಾಗೂ ಎಲ್ಲಾ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.