
Demand for increase in monthly salary to Rs. 10,000/- and other demands from the government

ರೂ .10,000/- ಗಳಿಗೆ ಮಾ ಶಾ ಸನ ಹೆಚ್ಚಳ ಹಾ ಗೂ ಇತರೆ ಬೇ ಡಿಕೆಗಳಿಗೆ ಒತ್ತಾ ಯಿಸಿ
ಸರ್ಕಾ ರಕ್ಕೆ ಒತ್ತಾಯ

ಗಂಗಾವತಿ: ಬೆಲೆ ಏರಿಕೆ ವಿಪರಿತವಾ ಗಿ ಹೆಚ್ಚು ತ್ತಿರು ವ ಈ ಕಾ ಲದಲ್ಲಿ, ಕೇಂ ದ್ರ ಸರ್ಕಾ ರ ನೀ ಡು ತ್ತಿರು ವ ಮಾ ಶಾ ಸನದ ಮೊತ್ತ ಮಾ ತ್ರ ಕೇ ವಲ ರೂ . 300
ಗಳು ಅಷ್ಟೆ ಇದೆ. ರಾ ಜ್ಯ ಸರ್ಕಾ ರ ಹಲವು ಗ್ಯಾ ರಂ ಟಿ ಯೋ ಜನೆಗಳನ್ನು ಜಾ ರಿಗೆ ತಂ ದಿದ್ದು ಅವು ಗಳು ಅಂ ಗವಿಕಲರ ಬದು ಕಿಗೆ ಯಾ ವ ಗ್ಯಾ ರಂ ಟಿಯನ್ನೂ
ನೀ ಡಿಲ್ಲ. ಇದರಿಂ ದ ಅಂ ಗವಿಕಲರು ಜೀ ವನ ಸಾ ಗಿಸಲು ಯಾ ವು ದೇ ಉದ್ಯೋ ಗ ಅವಕಾ ಶಗಳಿಲ್ಲದೇ ತೀ ವ್ರ ಸಂ ಕಷ್ಟಕ್ಕೆ ಸಿಲು ಕಿದ್ದಾ ರೆ ಎಂ ದು ಕರ್ನಾ ಟಕ
ರಾ ಜ್ಯ ಅಂ ಗವಿಕಲರ ಹಾ ಗೂ ಪಾ ಲಕರ ಒಕ್ಕೂ ಟದ ಗಂ ಗಾ ವತಿ ತಾ ಲೂ ಕ ಅಧ್ಯ ಕ್ಷರಾ ದ ಬಸವರಾ ಜ ಗೋ ನಾ ಳ ಅವರು ಸರ್ಕಾ ರದ ಧೋ ರಣೆಗೆ ಆಕ್ರೋ ಶ
ವ್ಯ ಕ್ತಪಡಿಸಿದರು .
ಅವರು ಅಂ ಗವಿಕಲರಿಗೆ ನೀ ಡಲಾ ಗು ವ ಮಾ ಶಾ ಸನವನ್ನು ಪ್ರತಿ ತಿಂ ಗಳಿಗೆ ರೂ . 10,000/- ಗಳಿಗೆ ಏರಿಸಬೇ ಕೆಂ ದು ಆಗ್ರಹಿಸಿ ಇಂ ದು ಮಾ .5
ರಂ ದು ತಹಶೀ ಲ್ಕಛೇ ರಿ ಮುಂ ದೆ ಪ್ರತಿಭಟನೆ ನಡೆಸಿ ತಹಶೀ ಲ್ದಾ ರರ ಮು ಖಾಂ ತರ ರಾ ಜ್ಯ ದ ಮು ಖ್ಯ ಮಂ ತ್ರಿಗಳಿಗೆ ಮನವಿ ಸಲ್ಲಿಸಿ ಮಾ ತನಾ ಡಿದರು .
ಅಂ ಗವಿಕಲರ ಮಾ ಶಾ ಸನವನ್ನು ಕೇಂ ದ್ರ ಸರ್ಕಾ ರ ಮತ್ತು ರಾ ಜ್ಯ ಸರ್ಕಾ ರ ತಲಾ ರೂ . 5,000/- ಗಳಂ ತೆ ಹೆಚ್ಚಿಸಿ ರೂ . 10,000/- ಗಳಿಗೆ ಹೆಚ್ಚಿಸಬೇ ಕು ,
ಕಳೆದ ಹಲವು ಬಜೆಟ್ಗಳಲ್ಲಿ ಕೇಂ ದ್ರ ಸರ್ಕಾ ರ ಅಂ ಗವಿಕಲರತ್ತ ಮು ಖವನ್ನೇ ಮಾ ಡಿಲ್ಲ, ಇದಲ್ಲದೇ ಅಂ ಗವಿಕಲರ ಕ್ಷೇ ತ್ರಕ್ಕೆ ನೀ ಡಲಾ ಗು ತ್ತಿದ್ದ ಹಣಕಾ ಸನ್ನು
ಬಜೆಟ್ನಲ್ಲಿ ಕಡಿತಗೊ ಳಿಸು ತ್ತಾ ಬಂ ದಿದ್ದು , ರಾ ಜ್ಯ ಬಜೆಟ್ನಲ್ಲಿಯಾ ದರೂ ಅಂ ಗವಿಕಲರ ಮಾ ಶಾ ಸನ ಹೆಚ್ಚಳ ಮಾ ಡಲಾ ಗು ವು ದೆಂ ದು ನೀ ರಿಕ್ಷಿಸಲಾ ಗಿತ್ತು .
ಆದರೇ ಇದೂ ಸಾ ದ್ಯ ವಾ ಗಿಲ್ಲ. ಕೇಂ ದ್ರ ಮತ್ತು ರಾ ಜ್ಯ ಸರ್ಕಾ ರಗಳು ಅಂ ಗವಿಕಲರ ಹಕ್ಕು ಗಳ ಕಾ ಯ್ದೆ 2016ನ್ನು ಜಾ ರಿ ಮಾ ಡಲು ಮನಸ್ಸು ಮಾ ಡು ತ್ತಿಲ್ಲ.
ಅಗತ್ಯ ಹಣವನ್ನೇ ಒದಗಿಸು ತ್ತಿಲ್ಲ. ಪಕ್ಕದ ನೆರೆ ರಾ ಜ್ಯ ಆಂ ದ್ರ ಪ್ರದೇ ಶದಲ್ಲಿ ಅಂ ಗವಿಕಲರ ಮಾ ಶಾ ಸನ ರೂ . 6,000/-ಗಳು ಇರು ತ್ತದೆ. ಅದೇ ರೀ ತಿ
ತೆಲಂ ಗಾ ಣದಲ್ಲಿ ರೂ . 4,000/-ಗಳು ಇರು ತ್ತದೆ. ದೆಹಲಿ ಮತ್ತು ಹರಿಯಾ ಣದಲ್ಲಿ ರೂ . 3,000/- ಗಳ ಪೆನಷನ್ ಇರು ತ್ತದೆ. ರಾ ಜ್ಯ ಸ್ಥಾ ನದ ಶಾ ಸನಸಭೆಯ
ವಾ ರ್ಷಿ ಕ ಶೇ . 15 ರಷ್ಟು ಹೆಚ್ಚಳ ಪಿಂ ಚಣಿ ಖಾ ತ್ರಿಪಡಿಸು ವ ಪಿಂ ಚಣಿ ಹಕ್ಕು ಗಳ ಕಾ ಯ್ದೆಯನ್ನು ಜಾ ರಿಗೆ ತಂ ದಿದೆ. ಅಂ ಗವಿಕಲರಲ್ಲಿ ಶಿಕ್ಷಣ
ಅವಶ್ಯ ವಿರು ವವರಿಗೆ, ಅಂ ಗವಿಕಲರ ವೃದ್ಯಾ ಪದವರೆಗೂ ಅವರ ಯೋ ಗಕ್ಷೇ ಮಕ್ಕೆ ಹೆಚ್ಚಿನಗಮನ ಸಹಾ ಯಧನ ನೀ ಡಬೇ ಕಾ ಗಿದೆ,. ಇದರೊ ಟ್ಟಿ ಗೆ ಶೇ 5
ರಷ್ಟು ಅಂ ಗವಿಕಲರ ಹಣವನ್ನು ಪಂ ಚಾ ಯಿತಿ ಮತ್ತು ನಗರಸಭೆಯಲ್ಲಿ ಖರ್ಚು ಮಾ ಡಲಾ ಗು ತ್ತಿಲ್ಲ. ಸಾ ಮೂ ಹಿಕವಾ ಗಿ ಖರ್ಚು ಮಾ ಡಬೇ ಕೆಂ ದು
ಪಂ ಚಾ ಯಿತಿಯಲ್ಲಿ ಅನು ದಾ ನ ಹಾ ಗೆಯೇ ಉಳಿದಿದೆ. ಅದೇ ರೀ ತಿ ಉದ್ಯೋ ಗ ಖಾ ತ್ರಿಯಲ್ಲಿ ಅಂ ಗವಿಲಕರಿಗೆ 100 ದಿನಗಳ ಕೆಲಸ ನೀ ಡು ತ್ತಿಲ್ಲ. ಎನ್
ಎಂ ಆರ್ ತೆಗೆಯು ವಲ್ಲಿ ವಿಳಂ ಬ ನೀ ತಿಯನ್ನು ಅನು ಸರಿಸಲಾ ಗು ತ್ತಿದೆ. ರಾ ಜ್ಯ ದಲ್ಲಿ ಅಂ ಗವಿಕಲರಿಗೆ ವಸತಿ ನಿವೇ ಶನದ ಬಗ್ಗೆ ಪ್ರಶ್ನೆಗಳು ತುಂ ಬಾ ಇವೆ. ಶೇ .
5 ರಷ್ಟು ವಸತಿ, ನಿವೇ ಶನ ನೀ ಡಬೇ ಕೆಂ ಬ ಕಾ ಯ್ದೆ ಇದ್ದರು ಅದನ್ನು ಗಾ ಳಿಗೆ ತೂ ರಲಾ ಗಿದೆ. ಅಂ ಗವಿಕಲರ ಮಹಿಳೆಯರ ಪರಿಸ್ಥಿತಿಗಳು ಕಠಿಣವಾ ಗಿದ್ದು ,
ಅತ್ಯಾ ಚಾ ರ, ದೌ ರ್ಜ ನ್ಯ ಗಳು , ಕೌ ಟುಂ ಬಿಕದಂ ತಹ ಗಂ ಭೀ ರ ಸಮಸ್ಯೆ ಗಳಿಂ ದ ಬಾ ಧಿತರಾ ಗಿದ್ದಾ ರೆ. ಕರ್ನಾ ಟಕ ರಾ ಜ್ಯ ಅಂ ಗವಿಕಲರ ಹಾ ಗೂ ಪಾ ಲಕರ
ಒಕ್ಕೂ ಟ ಗಂ ಗಾ ವತಿ ತಾ ಲೂ ಕು ಸಮಿತಿಯು ಈ ಎಲ್ಲಾ ಸಮಸ್ಯೆ ಗಳನ್ನು ಎತ್ತಿಕೊಂ ಡು ನಿರಂ ತರ ಹೋ ರಾ ಟ ನಡೆಸಿಕೊಂ ಡು ಬಂ ದಿರು ತ್ತದೆ. ಈ ನಮ್ಮ
ಹೋ ರಾ ಟಕ್ಕೆ ಕೇಂ ದ್ರ ಮತ್ತು ರಾ ಜ್ಯ ಸರ್ಕಾ ಗಳು ಸ್ಪಂ ದಿಸಿ ಬೇ ಡಿಕೆಗಳನ್ನು ಈಡೇ ರಿಸು ವಲ್ಲಿ ಕ್ರಮ ಜರು ಗಿಸಬೇ ಕೆಂ ದು ಒತ್ತಾ ಯಿಸಲಾ ಗಿದೆ ಎಂ ದರು .
ಈ ಸಂ ದರ್ಭ ದಲ್ಲಿ ಒಕ್ಕೂ ಟದ ಪದಾ ಧಿಕಾ ರಿಗಳಾ ದ ಕೆ. ನಾ ಗರಾ ಜ, ಶಿವಕು ಮಾ ರ, ಯಮನಮ್ಮ , ಸತೀ ಶ, ಮೋ ಹನ್, ಪಿ. ಭು ವನೇ ಶ್ವರಿ,
ಸರಸ್ವತಿ, ಬಸವರಾ ಜ, ರಾ ಘವೇಂ ದ್ರ ಎನ್., ಡಾ . ಅಶೋ ಕ, ಶೇ ಷಮ್ಮ , ಖಾ ದರಪಾ ಷಾ , ಕೆ. ಶೆಕ್ಷಾ ವಲಿ, ಹನು ಮಂ ತ, ಮು ಕ್ಕಣ್ಣ, ಭು ವನೇ ಶ್ವರಿ ಎಸ್.ಬಿ., ಯಮನಮ್ಮ ಎಂ .ಎಸ್., ಶಮ್ಮಿ ಬಿ.ಎಸ್ಸೇ ರಿದಂ ತೆ ಇತರರು ಭಾ ಗವಹಿಸಿದ್ದ
