Breaking News

ಆದ್ಯ ವಚನಕಾರಾದ ಶ್ರೀಮಾದಾರಚನ್ನಯ್ಯನವರ೯೭೩ನೇಜಯಂತೋತ್ಸವ ಕಾರ್ಯಕ್ರಮ

973 Nejayantotsava program of Adya Vachanakara Srimadarachannaya


ಕೊಪ್ಪಳ : ಕೊಪ್ಪಳ ತಾಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ಆದ್ಯ ವಚನಕಾರಾದ ಶ್ರೀ ಮಾದಾರ ಚನ್ನಯ್ಯನವರ ೯೭೩ನೇ ಜಯಂತೋತ್ಸವ ಕರ‍್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಮಾತಾಡಿದ ರಾಮಾನಂದ ಗುರುಗಳು ರಾಜೂರು ಹಿಗೆ ಹೆಳಿದರು ಪುಸ್ತಕದೊಳಗಿನ ಮಸ್ತಕ ಮಜ್ಜನಮಾಡಿ ಗಂಧವ ತೀಡಿ ಲೇಪನಮಾಡಿದಂತಿರಬೇಕು ಇಂದು ಸುರ‍್ಣ ಅವಕಾಶವನ್ನ ಸದ್ವೂಪ ಪಡಿಸಿಕೊಳ್ಳಿ ಮಹಾತ್ಮರೆ ವಡಿಯಾರಟ್ಟಿ ಫಕೀರೇಶ್ವರು ಬರೆದ ಪದ್ಯ ಹಾಗೂ ರಾಮಲಿಂಗಪ್ಪ ಹೆಚ್.ಕುಕನೂರು ಬರೆದಂತ ತತ್ವಪದಗಳು ಹಾಗೂ ಎಂ ನಾಗಪ್ಪ ಬರೆದ ತತ್ವಸಿರಿ ಪುಸ್ತಕ ಲೋಕರ‍್ಪಣೆ ಮಾಡಿದಂತ ಇವರ ಸಾಧನೆ ಸಣ್ಣದಲ್ಲ ಒಂಬತ್ತು ತಿಂಗಳ ಹೆತ್ತು ಹಡೆದು ಇಂದು ತೊಟ್ಟಿಲ ಕರ‍್ಯಕ್ರಮಕ್ಕೆ ಬಂಧುಬಳಗದವರನ್ನ ಕರಿಸಿ ರ‍್ಶಿರವಾದ ಮಾಡ್ರಿ ಅನ್ನುವಂತ ಈ ಸಮಯ ಸಣ್ಣದಲ್ಲ ಫಕೀರೇಶ್ವರ ಬರೆದ ಹುಟ್ಟು ಕುಡುನ ಮುಂದ ನಾವು ದೀಪನಚ್ಚೆ ಕುಣಿಯಬೇಕವ್ವ ಎರಡು ಕಣ್ಣ ಮುಚ್ಚೆ ಎನ್ನುವ ತತ್ವಪದ ಸಣ್ಣದಲ್ಲ ರ‍್ಥಪರ‍್ಣವಾದ ಕರ‍್ಯಕ್ರಮ ಇದು ಎಂದು ಸಂಗಮೇಶ್ವರ ಗುರುಗಳು ಹೆಳಿದರು .ಕರ‍್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕೆ.ರಾಜಶೆಖರ ಹಿಟ್ನಾಳ ಶಿಕ್ಷಣ ತುಂಬಾ ಅಭೂತ ಪರ‍್ವವಾದದ್ದು ಅದನ್ನ ಈ ಪುಸ್ತಕಗಳ ಲೋಕರ‍್ಪಣೆ ಮಾಡಿದ ಯುವ ಕವಿ ರಾಮಲಿಂಗಪ್ಪ ಹೆಚ್.ಕುಕನೂರು ಹಾಗೂ ಎಂ ನಾಗಪ್ಪ ಅವರ ಪುಸ್ತಕ ಬರೆದು ಅಕ್ಷರಗಳನ್ನ ಜೋಡಿಸಿ ಪದಗಳಿಗೆ ರ‍್ಥವನ್ನ ಕೊಟ್ಟು ಇಂದು ಲೋಕರ‍್ಪಣೆ ಮಾಡಿದ ಇವರಿಗೆ ಇನ್ನು ಹೆಚ್ಚಿನ ಬರಹಗಳು ಬರಲಿ ಸಮಾಜದ ಓರೆ ಕೂರೆಗಳನ್ನ ತಿದ್ದುವ ಪ್ರಯತ್ನವಾಗಲಿ ಎಂದರು.
ಕರ‍್ಯಕ್ರಮದ ಜ್ಯೋತಿ ಬೆಳಗಿಸಿದ ಹನುಮಂತಪ್ಪ ಹೆಚ್.ಅರಸಿನಕೇರಿ ಮಾಜಿ.ಜಿ.ಪಂ.ಸದಸ್ಯರು ಫಕೀರಪ್ಪ ಎಮ್ಮಿ.ಗಾಳೆಪ್ಪ ಹಿಟ್ನಾಳ್ ಮಾರುತಿ ಚಾಮಲಾಪುರ ಪರಸುರಾಮ ಕೆರಳ್ಳಿ ಪಕೀರಪ್ಪ ದೊಡ್ಡಮನಿ ಯಮನೂರಪ್ಪ ದನಕನದೊಡ್ಡಿ ವೀರೇಶ್ ಬಡಿಗೇರ್ ನಾಗಲಿಂಗಪ್ಪ ಮಳೆಕೊಪ್ಪ ಸೀಮಣ್ಣ ಗಬ್ಬೂರು ಮಹಾಲಿಂಗಪ್ಪ ಕುಕನೂರು .ವಿವಿಧ ಗ್ರಾಮಗಳಿಂದ ಭಜಾನಾ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದ ಕೋಟೆಶ್ ಕಟ್ಟಿಮನಿ ಶಹಪುರ ಅವರಿಗೆ ಗ್ರಾಮದ ಗುರುಹಿರಿಯರು ರ‍್ವರೂ ಸೇರಿ ಸನ್ಮಾನಿಸಿದರು
ಸಂಶೋಧಕರಾದ ಡಾ|| ಯಮನೂರಪ್ಪ ವಡಕಿ, ಯಮನೂರಪ್ಪ ಬೂದುಗುಂಪಾ, ನಜೀರಸಾಬ್ ಅರಗಂಜಿ, ಗವಿಸಿದ್ದನಗೌಡ ದಳಪತಿ, ಹನುಮಂತಪ್ಪ ಹೊಳೆಯಾಚೆ, ರಮೇಶ ಹೊಸಕೋಟೆ ನಾಗರಾಜ ಗಾಣದಾಳ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಿದ್ದನಗೌಡ ಪೋಲೀಸ್ ಪಾಟೀಲ ಇನ್ನು ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

About Mallikarjun

Check Also

ಹನೂರು ವಿದಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಮತಗಟ್ಟೆ ಧ್ವಂಸ

ವರದಿ : ಬಂಗಾರಪ್ಪ ಸಿ .ಹನೂರು : ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.