Ambedkar’s 67th Parinibbana program

ಸುಳ್ಯ:ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಜ್ಜಾವರ ಗ್ರಾಮ ಸಮಿತಿ ವತಿಯಿಂದ ಅಂಬೇಡ್ಕರವರ 67ನೇ ಪರಿನಿಬ್ಬಾಣ ಕಾರ್ಯಕ್ರಮ ಗ್ರಾಮ ಸಮಿತಿಯ ಅಧ್ಯಕ್ಷರಾದ ಹರೀಶ್ ಮೇನಾಲ ಮನೆಯಲ್ಲಿ ನಡೆಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪರಿಶಿಷ್ಟ ಪಂಗಡ ಯುವ ನಾಯಕ ಪ್ರಕಾಶ್ ಕಲ್ಲಗುಡ್ಡೆ.ಕ್ಯಾಂಡಲ್ ಬೆಳಗಿಸಿದರು. ಸುಂದರ ಮೇನಾಲ ಅಂಬೇಡ್ಕರ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದರು. ಸಂಘಟನೆಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ ಪಲ್ಲತ್ತಡ್ಕ ಉಪಸ್ಥಿತರಿದ್ದರು. ಸಂಘಟನೆಯ ಸದಸ್ಯರಾದ ,ಕುಶಾಲಪ್ಪ,ಅಶೋಕ, ಸಿಂಗ ,ಶ್ರೀಮತಿ ಜಾನಕಿ,ಶ್ರೀಮತಿ ವೀಣಾ ಅಶೋಕ ಮೇನಾಲರವರು ಮಧುಸೂದನ ಕಾಟಿಪಳ್ಳ,ಉಪಸ್ಥಿತರಿದ್ದರು.