Breaking News

ದೇವಘಾಟ್‌ಗೆ ಹೋಗುವ ರಸ್ತೆಯಲ್ಲಿ ದುರ್ನಾಥ

Durnath on the road to Devghat

ಜಾಹೀರಾತು

ಗಂಗಾವತಿ: ನಗರದಿಂದ ದೇವಘಾಟ್‌ಗೆ ಹೋಗುವ ರಸ್ತೆಯ ಅಕ್ಕಪಕ್ಕದಲ್ಲಿ ತ್ಯಾಜ್ಯಗಳನ್ನು ಬಿಸಾಡುವುದು ಹಾಗೂ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು, ಇದರಿಂದ ಈ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ನಗರಸಭೆಯೂ ಕಂಡೂ ಕಾಣದಂತೆ ಮೌನವಹಿಸಿದೆ.
ಈ ರಸ್ತೆಯು ಅಮೃತೇಶ್ವರ ದೇವಸ್ಥಾನದ ಭಕ್ತಾದಿಗಳು ಹಾಗೂ ಇನ್ನಿತರ ಪ್ರವಾಸಿಗಳು ಸಂಚರಿಸುವ ರಸ್ತೆಯಾಗಿದ್ದು, ಪ್ರತಿದಿನ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಸಂಚರಿಸುತ್ತಿದ್ದು, ಆದರೆ ಈ ದುರ್ವಾಸನೆಯಿಂದ ಜನರು ಬೇಸತ್ತಿದ್ದಾರೆ.

ನಗರಸಭೆಯ ಕಾರ್ಮಿಕರೂ ಕೂಡಾ ಈ ಕಲ್ಮಶವನ್ನು ಸ್ವಚ್ಛತೆಗೊಳಿಸದೇ ನಿರ್ಲಕ್ಷö್ಯವಹಿಸಿರುತ್ತಾರೆ.
ಕೂಡಲೇ ನಗರಸಭೆ ಎಚ್ಚೆತ್ತುಕೊಂಡು ಈ ರಸ್ತೆಯನ್ನು ಸ್ವಚ್ಛತೆಗೊಳಿಸಿ, ಸಂಚರಿಸುವ ಸಾರ್ವಜನಿಕರಿಗೆ

ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು.

About Mallikarjun

Check Also

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur …

Leave a Reply

Your email address will not be published. Required fields are marked *