Today, RT is a central utility hospital
ಗಂಗಾವತಿಯಲ್ಲಿಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಪ್ಪಳ, ಉಪ ವಿಭಾಗ ಆಸ್ಪತ್ರೆ ಗಂಗಾವತಿ ಮತ್ತು ಸಂರಕ್ಷಾ ಸಂಸ್ಥೆಯಿಂದ ಎಚ್ಐವಿ ಸೋಂಕಿತರಿಗೆ ಗರ್ಭಾಶಯ ಕೊರಳಿನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯ ವೈಜ್ಞಾನಿಕರಿಗಳಾದ ಡಾ// ಈಶ್ವರ್ ಸವಡಿ ಡಾ// ಸ್ಮಿತಾಡಾ// ಸಾದಿಯ, ವಲಿಬಾಶ, ಸಾವಿತ್ರಿ, ಪಲ್ಲವಿ, ನವೀನ, ಗೀತಾಂಜಲಿ ಸಂರಕ್ಷ ಸಂಸ್ಥೆಯ ಹನುಮೇಶ ಯಮನೂರು ಇವರು ಭಾಗವಹಿಸಿದ್ದರು.