ಪರಿಸರದಆರೋಗ್ಯವನ್ನು ಕಾಪಾಡಿಕೊಳ್ಳಿ ಅಡಿಕೆ ತಟ್ಟೆ ಬಳಸಿ ದ್ರಾಕ್ಷಾಯಿಣಿ ಕರೆ

Maintain the health of the environment

ಗಂಗಾವತಿ.16 ಗಂಗಾವತಿ ನಗರದ ಹಿರೇಜಂತಕಲ್ 29 ನಲ್ಲಿ ನಿಮಿಷಾಂವಬದೇವಿ ಇಂಡಸ್ಟ್ರೀಜ ಸಂಘದ ಅಧ್ಯಕ್ಷಣಿಯಾದ ದ್ರಾಕ್ಷಾಯಿಣಿ  ಮಾತನಾಡಿ  ಈ ಆಧುನಿಕ ಯುಗದಲ್ಲಿ ಚಲಿಸುತ್ತಿರುವ ಪ್ರಪಂಚದ ಹಿಂದೆ ಬಿದ್ದು ಮನುಷ್ಯನ ಆರೋಗ್ಯದ ಸಮಸ್ಯೆಗಳ ಜೊತೆಗೆ ಸುತ್ತಮುತ್ತಲಿನ ಪರಿಸರದ ಆರೋಗ್ಯವನ್ನು ಪುನರ್ ವೃದ್ದಿಸಿಕೊಳ್ಳಲು ಪರಿಸರದ ಕಡೆ ಮುಖ ಮಾಡಬೇಕು ಅಡಿಕೆ ತಟ್ಟೆಯು ಒಂದು ರಸಾಯನಿಕ ಮುಕ್ತ ತಟ್ಟೆಯಾಗಿದ್ದು ಯಾವುದೇ ವಿಷ ರಾಸಾಯನಿಕಗಳನ್ನು ಬೆರೆಸದೇ ತಟ್ಟಗಳನ್ನು  ಬಳಸಬೇಕು ನಂತರ ಇದನ್ನು ಉಪಯೋಗಿಸಿದ ನಂತರ ದನ ಕರುಗಳು ತಿಂದರು ಸಹ ಯಾವುದೇ ರೀತಿಯ ಆರೋಗ್ಯದಲ್ಲಿ ಪರಿಣಾಮ ಬಿರಲಾರದು ಹಾಗೂ ಭೂಮಿಯ ಮೇಲೆ ಹಾಗೆ ಬಿಡುವುದರಿಂದ ಇದು ಕೊಳೆತು ಅಲ್ಲಿಯೇ ಗೊಬ್ಬರವಾಗಿ ಭೂಮಿಯ ಫಲವತ್ತತೆ ಹೆಚ್ಚಿಸುತ್ತದೆ ಆದಕಾರಣ  ಈ ನಿಸರ್ಗದತ್ತ ಅಡಿಕೆ ತಟ್ಟೆಯನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಹಾಗೂ ಪರಿಸರದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆಯನ್ನು ನೀಡಿದರು 

ಈ ಸಂದರ್ಭದಲ್ಲಿ ರೇಣುಕಾ,ಶಾಂತ,ಮಂಜುಳಾ ಬೇಗಂ,ಸೇರಿದಂತೆ ಇತರರು ಇದ್ದರು

Check Also

ಅತಿಥಿ ಉಪನ್ಯಾಸಕರ ಧರಣಿಗೆ ಸಿಡಿಸಿ ಸದಸ್ಯರ ಬೆಂಬಲ

CDC member support for guest lecturer sit-ins ಕೊಪ್ಪಳ: ಸೇವಾ ಕಾಯಂಗೆ ಆಗ್ರಹಿಸಿ ವಾರದಿಂದ ನಡೆಯುತ್ತಿರುವ ಅತಿಥಿ ಉಪನ್ಯಾಸಕರ …

Leave a Reply

Your email address will not be published. Required fields are marked *