ಮಾಜಿ ಸಂಸದ ಹೆಚ್.ಜಿ.ಆರ್ ಮನೆಗೆ ಸಚಿವ ಬೋಸ್‌ರಾಜ್

H.Mallikarjun
H.Mallikarjun - Kalyanasiri
0 Min Read

Former MP H.G.R. Home Minister Bhosraj

ಜಾಹೀರಾತು


ಗಂಗಾವತಿ: ಮಾಜಿ ಸಂಸದ ಹೆಚ್.ಜಿ.ರಾಮುಲು ನಿವಾಸಕ್ಕೆ ಸಚಿವ ಬೋಸ್ ರಾಜ್ ಆಗಮಿಸಿ
ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾನ್ವಿ ಶಾಸಕ ಹಂಪಯ್ಯ
ನಾಯಕ, ರಾಯಚೂರು ನಗರಸಭೆ ಅಧ್ಯಕ್ಷ ಶಿವಮೂರ್ತಿ ಮಾಜಿ ಅಧ್ಯಕ್ಷ
ಶಾಂತಪ್ಪ, ಖ್ಯಾತ ವೈದ್ಯ ಡಾ.ಸೋಮರಾಜು, ಮಾಜಿ ಎಂಎಲ್‌ಸಿ ಕರಿಯಣ್ಣ ಸಂಗಟಿ,
ಹಿAದುಳಿದ ವರ್ಗದ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್
ಮುಷ್ಟೂರು, ಮುಖಂಡರಾದ ರನೇಶ್ ಗೌಳಿ, ಸುರೇಶ್ ಇತರರಿದ್ದರು.


Total Views: 0
Share This Article