Breaking News

ಪ್ರತಿಭಾನ್ವಿತ ರ್ಯಾಂಕ್ ವಿಜೇತಬಡವಿದ್ಯಾರ್ಥಿನಿ ಇಂಜಿನಿಯರಿಂಗ್ ಪ್ರವೇಶಕ್ಕೆ ಅಡ್ಡಿಯಾದ ಕೆಇಎ ಪೀಜ್.ನೆರವಿಗೆ ಮನವಿ.

A poor girl who won a meritorious rank was a hindrance to engineering admissions. KEA appeals for help.

ಜಾಹೀರಾತು



ಗಂಗಾವತಿ: ಪ್ರತಿಭಾನ್ವಿತ ರಾಂಕ್ ವಿಜೇತ ಬಡ ವಿದ್ಯಾರ್ಥಿ ನಿಗೆ ಇಂಜಿನಿಯರಿಂಗ್ ಕಾಲೇಜ್ ಪ್ರವೇಶಕ್ಕೆ ಫೀಸ್ ಹೊಂದಿಸಲಾಗದೆ ಪರದಾಡುವ ಸ್ಥಿತಿ ಬಂದಿದ್ದು ದಾನಿಗಳು ನೆರವಾಗಲು ಮನವಿ.
ಗಂಗಾವತಿ ನಗರದ ಲಕ್ಷ್ಮಿ ಕ್ಯಾಂಪಿನ ಕೆ ಪಲ್ಲವಿ ತಂದೆ ಪಕೀರಪ್ಪ ಎಂಬ ವಿದ್ಯಾರ್ಥಿನಿ ತಾಲೂಕಿನ ಶ್ರೀರಾಮನಗರದ ಎಕೆಆರ್‌ಡಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರ ಸಿಇಟಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟ್ ಗಿಟ್ಟಿಸಿದ್ದಾಳೆ ಇದೀಗ ಇಂಜಿಯರಿಂಗ್ ಕಾಲೇಜಿನ ಪ್ರವೇಶ ಶುಲ್ಕ ಪಾವತಿಸಲು ಬಡತನ ಹಿನ್ನೆಲೆಯಲ್ಲಿ ತೊಂದರೆಯಾಗಿದ್ದು ದಾನಿಗಳು ಈಕೆಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಕುಟುಂಬ ವರ್ಗದವರು ಕೋರಿದ್ದಾರೆ..
ಆರ್ಥಿಕ ನೆರವು ನೀಡುವವರು ಬ್ಯಾಂಕ್ ಆಫ್ ಬರೋಡಾ ಗಂಗಾವತಿ ಶಾಖೆಯ 35620100007716 ifsc :BARB0GANGAV ಮೊ.7483236079 ಸಂಪರ್ಕಿಸಲು ಕೋರಲಾಗಿದೆ.

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.