ಹೃದಯಾಘಾತದಿಂದ ಸುಮಿತ್ರಾ ಹೂಗಾರ ನಿಧನ

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Sumitra Hugara passed away due to heart attack

ಜಾಹೀರಾತು


ಗಂಗಾವತಿ: ಸ್ಥಳೀಯ ಎಲ್ ಐಸಿ ಉಪ ವ್ಯವಸ್ಥಾಪಕರಾದ ವಿಶ್ವನಾಥ ಹೂಗಾರ ಇವರ ಸಹೋದರಿ ಸುಮಿತ್ರಾ ಮಹಾದೇವಪ್ಪ ಹೂಗಾರ(44)ಇವರು ಹೃದಯಾಘತದಿಂದ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ6 ಗಂಟೆಗೆ ನಿಧನರಾಗಿದ್ದಾರೆ. ಮೃತರಿಗೆ ಇಬ್ವರು ಪುತ್ರರು ,ಒರ್ವ ಪುತ್ರಿ ಸೇರಿ ಅಪಾರ ಬಂಧುಗಳಿದ್ದಾರೆ.ಮೃತರ ಅಂತ್ಯಕ್ರಿಯೆ ದೇವದುರ್ಗ ತಾಲೂಕು ಜಾಲಹಳ್ಳಿ ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ಅ.19 ರಂದು ಮಧ್ಯಾನ್ಹ 1.30 ಕ್ಕೆ ನೆರವೇರಲಿದೆ ಎಂದು ಕುಟುಂಬ ವರ್ಗದವರು ತಿಳಿದಿದ್ದಾರೆ.

Total Views: 0
Share This Article