Breaking News

ಪಸು ವೈದ್ಯಕೀಯ ಚಿಕಿತ್ಸ ಕೆಂದ್ರ ಉಧ್ಘಾಟನೆ ಮಾಡಿದ ಶಾಸಕ ಎಮ್ ಆರ್ ಮಂಜುನಾಥ್

MLA MR Manjunath inaugurated the Veterinary Medical Center.





ವರದಿ : ಬಂಗಾರಪ್ಪ ಸಿ ಹನೂರು .
ಹನೂರು : ಕ್ಷೇತ್ರದ ಹಲವೆಡೆ ವೈದ್ಯರಿಲ್ಲದ ಕಾರಣ ನಾನು ಈಗಾಗಲೆ ಉನ್ನತ ಮಟ್ಟದ ಅಧಿಕಾರಿಗಳು ಚೆರ್ಚಿಸಿ ಅವರ ಗಮನ ಸೆಳದಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಸ್ಥಳಕ್ಕೂ ವೈದ್ಯರನ್ನು ನೇಮಿಸಲು ಸೂಚಿಸಲಾಗುವುದು ಎಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು .
ಕೊಳ್ಳೇಗಾಲ ತಾಲ್ಲೋಕಿನ ತೆಳ್ಳನೂರು ಗ್ರಾಮದಲ್ಲಿ ಸುಮಾರು ಅಂದಾಜು ವೆಚ್ಚ ಮೂವತೈದು ಲಕ್ಷ ರೂಪಾಯಿ ಮೊತ್ತದಲ್ಲಿ ಆರ್ ಐ ಡಿ ಎಫ್ ಇಪ್ಪತ್ತನಾಲ್ಕರ ಅನುಧಾನ ಅಡಿಯಲ್ಲಿ ಕಟ್ಟಡವನ್ನು ಬಿಡುಗಡೆ ಮಾಡಲಾಗಿದ್ದು ಅದರಂತೆ ಇಂದು ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗಿದೆ ಇದರ ಸದೂಪಯೋಗವನ್ನು ಸುತ್ತಮುತ್ತಲಿನ ಗ್ರಾಮಸ್ಥರ ಮಾಡಿಕೊಳ್ಳಲು ಶಾಸಕರು ತಿಳಿಸಿದರು .
ಇದೇ ಸಂದರ್ಭದಲ್ಲಿ ಎನ್ ಪಿ ಸಿ ಸಿ ಎಲ್ ನಾಗರಾಜು ಇಂಜನಿಯರ್ .ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶೋಭರಾಣಿ . ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತ ರಮೇಶ್ ,ಉಪಾಧ್ಯಕ್ಷ ಸಂತೋಷ್ ,ಮುಖಂಡರುಗಳಾದ ಮಹೇಶ್, ರಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು .

ಜಾಹೀರಾತು

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.