Appointment of other office bearers by the President of Gangavati Taluk Arya Vaishya Samaj.
ಗಂಗಾವತಿ.. ನಗರ ದ ಶ್ರೀ ನಾಗರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಈ ಹಿಂದೆ ಗಂಗಾವತಿ ಆರ್ಯವೈಶ್ಯ ಸಮಾಜದ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದ ಶ್ರೀಮತಿ ರೂಪಾ ರಾಣಿ ಅವರು ರವಿವಾರದಂದು ಸಭೆ ನಡೆಸಿ ಸಮಾಜದ ಉಳಿದ ಪದಾಧಿಕಾರಿಗಳ ನೇಮಕವನ್ನು ಪೂರ್ಣಗೊಳಿಸಿದರು. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಗಂಗಾವತಿ ಆರ್ಯವೈಶ್ಯ ಸಮಾಜದ ವಿವಾದಕ್ಕೆ ರೂಪ ರಾಣಿ ಅವರು ಉಳಿದ ಪದಾಧಿಕಾರಿಗಳ ನೇಮಕ ಮಾಡುವುದರ ಮೂಲಕ ತೆರೆ ಎಳೆ ದರು.
ಉಪಾಧ್ಯಕ್ಷರಾಗಿ ಸುರೇಶ್ ಶೆಟ್ಟಿ ಕಾರ್ಯದರ್ಶಿಯಾಗಿ ಈಶ್ವರ ಶೆಟ್ಟಿ ಸಹಕಾರದರ್ಶಿಯಾಗಿ ಮಾರುತಿ ಪ್ರಸಾದ ಶೆಟ್ಟಿ ಗೋಪಾಲ ಶೆಟ್ಟಿ ಪಾನ ಗಂಟೆ. ಉಳಿದಂತೆ ನಿರ್ದೇಶಕರಗಳ ನೇಮಕ ಮಾಡಿದರು. ಇದೇ ಸಂದರ್ಭದಲ್ಲಿ ಗೌರವ ಸಲಹೆಗಾರರಾಗಿ ರಾಮಚಂದ್ರ ಶೆಟ್ಟಿ ಹನುಮಂತಯ್ಯ ಶೆಟ್ಟಿ ಹಾಗೂ ಗೋಪಾಲ ಶೆಟ್ಟಿ, ನೇಮಕವಾದರು ಹಾಗೆ ವಾಸವಿ ಯುವಜನ ಸಂಘದ ಅಧ್ಯಕ್ಷರಾಗಿ ಪಾಣಘಂಟಿ ಪ್ರಸಾದ ಶೆಟ್ಟಿ ಸೇರಿದಂತೆ ಆರು ಸದಸ್ಯರು ಕಾರ್ಯದರ್ಶಿಗಳಾಗಿ ನೇಮಕಗೊಂಡರು ಈ ಸಂದರ್ಭದಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಈಶ್ವರ ಶೆಟ್ಟಿ ಸೇರಿದಂತೆ ಇತರರು ಮಾತನಾಡಿದರು ಸಮಾಜದ ಬಾಂಧವರು ಪಾಲ್ಗೊಂಡಿದ್ದರು