A treat for the Indian delegates at the Olympics

ಗಂಗಾವತಿ: ಚಿಕ್ಕೋಡಿ ನಗರದಲ್ಲಿ ಇತ್ತೀಚೆಗೆ ವಿಶೇಷ ಒಲಪಿಂಕ್ಸ್ ಭಾರತ ದ ಕರ್ನಾಟಕ ರಾಜ್ಯ ಜನರಲ್ ಕಾರ್ಯದರ್ಶಿಗಳಾದ ಶ್ರೀ ಅಮರೆಂದ್ರ ಎ. ಹಾಗೂ ಐ.ಡಿ. ಶ್ರೀಮತಿ ಶಕುಂತಲಾ ಭಟ್ಟ ಹಾಗೂ ಕಮೀಟಿ ಸದಸ್ಯರನ್ನು ಮತ್ತು ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯ ಜಿಲ್ಲಾ ಪ್ರತಿನಿಧಿಗಳನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಮತಿ ಶಶಿಕಲಾ ಜೊಲ್ಲೆಜಿ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆಜಿ ಯವರು ಸತ್ಕರಿಸಿ ಅಭಿನಂದಿಸಿದರು.
ಅಭಿನಂದಿಸಿ ಮಾತನಾಡಿದ ಅವರು ಭಾರತದಲ್ಲಿ ವಿಶೇಷಚೇತನ ಮಕ್ಕಳಿಗೆ ಅವಕಾಶ ಕೊಟ್ಟು, ಸ್ಪೆಷಲ್ ಒಲಿಪಿಂಕ್ಸ್ಗೆ ತಯಾರು ಮಾಡುವ ಹಾಗೂ ನೊಂದಿರುವ ಮಕ್ಕಳ ಪಾಲಕರಿಗೆ ಧೈರ್ಯ ತುಂಬುವ ಜವಾಬ್ದಾರಿ ನಮ್ಮದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ವಿಶೇಷ ಶಿಕ್ಷಕರ ಸಂಘದ ಅಧ್ಯಕ್ಷರು, ಭಾರತ ಕರ್ನಾಟಕ ವಿಶೇಷ ಒಲಂಪಿಕ್ಸ್ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಯಲ್ಲಪ್ಪ ಕಲಾಲ್, ಮುಖ್ಯೋಪಾಧ್ಯಾಯರಾದ ದಾಸನಾಳ ಂಖಆ., ಕಾರ್ಯದರ್ಶಿಗಳಾದ ಪ್ರಭು ಹಿರೆಮಠ್, ಮುಖ್ಯ ಗುರುಗಳು ಹಾಗೂ ಸಂಯೋಜಕರಾದ ಬಸವರಾಜ ಇವರಿಗೆ ಜಿಲ್ಲಾ ವಿಶೆಷ ಶಿಕ್ಷಕರ ಸಂಘದ ಪದಾಧಿಕಾರಿಗಳು ಅಭಿನಂದಿಸಿ ಸನ್ಮಾನಿಸಿದರು.
ಮಾಹಿತಿಗಾಗಿ:
ಯಲ್ಲಪ್ಪ ಕಲಾಲ್
ಜಿಲ್ಲಾ ವಿಶೇಷ ಶಿಕ್ಷ