Inauguration of Smart Class in S.H.P. School, Basavandurgagram, Gangavati Taluk
ಗಂಗಾವತಿ: ಇಂದು ದಿನಾಂಕ ೩೦.೦೬.೨೦೨೩ ರಂದು ತಾಲೂಕಿನಬಸವನದುರ್ಗ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕಶಾಲೆಗೆ ಶಾಸಕರು ಭೇಟಿ ನೀಡಿ, ಶಾಲೆಯ ಸ್ಮಾರ್ಟ್ಕ್ಲಾಸ್ ಉದ್ಘಾಟನೆಮಾಡಿದರು.ಗೋವಿನ ಹಾಡು ವೀಕ್ಷಿಸಿ ತಮ್ಮ ಬಾಲ್ಯದ ದಿನಗಳನ್ನುಮೆಲುಕು ಹಾಕಿದರು. ಸದರಿ ಸ್ಮಾರ್ಟ್ಕ್ಲಾಸ್‌ಗೆ ಟಿ.ವ್ಹಿದೇಣಿಗೆಯನ್ನು ಗಂಗಾವತಿಯ ಶ್ರೀ ವೇಣು ಹಿಂದುಸ್ತಾನ್‌ಹೋಮ್‌ನೀಡ್ಸ್ರವರು ನೀಡಿದ್ದು, ದಿ|| ಶ್ರೀ ಬಸಯ್ಯ ಸಂಗಯ್ಯತಾವರಗೇರಾ, ನಿವೃತ್ತ ಶಿಕ್ಷಕರು ಹುನಗುಂದ ಇವರಮಗನಾದ ಶ್ರೀ ರವೀಂದ್ರಯ್ಯ ತಾವರಗೇರಿಮಠ ಶಿಕ್ಷಕರುರೂ. ೨೦,೦೦೦/- ಗಳ ಒಂದು ಕಬ್ಬಿಣದ ಗಾಡ್ರೇಜ್ (ಅಲ್ಮಾರ)ನ್ನುದೇಣಿಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ರೈತ ಮುಖಂಡರಾದ ಶ್ರೀನಿವಾಸ ರೆಡ್ಡಿ,ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ರಾಮನಗೌಡ,ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ಚಿನ್ನತಂಬಿ ಹಾಗೂ ಸರ್ವಸದಸ್ಯರು, ಊರಿನ ಮುಖಂಡರು, ಗ್ರಾಮ ಪಂಚಾಯಿತಿಸದಸ್ಯರು ಸಿ.ಆರ್.ಪಿ ಆದ ದೇವೇಂದ್ರ, ಶಾಲೆಯಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಜರಿದ್ದರು