Breaking News

ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿಯಿಂದ ಗಿಣಿಗೇರ ಗ್ರಾಮಕ್ಕೆ ಮತ್ತು ಸುತ್ತಲಿನ ಕೃಷಿ ಜಮೀನಿನ ಸ್ಥಳಕ್ಕೆ ಅಧಿಕಾರಿಗಳ ಭೇಟಿ

Officials visit from Ultratech Cement Factory to Ginigera village and surrounding agricultural land

ಕೊಪ್ಪಳ : ಗಿಣಿಗೇರಿ ಗ್ರಾಮದ ಪಕ್ಕದಲ್ಲಿರುವ ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿಯಿಂದ ಗ್ರಾಮಕ್ಕೆ ಮತ್ತು ಸುತ್ತಲಿನ ಕೃಷಿ ಜಮೀನಿಗೆ ಆಗುತ್ತಿರುವ ನಷ್ಟ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಿಗೆ ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯಿಂದ ಮನವಿ ಮಾಡಲಾಗಿತ್ತು.

ಈ ಸಮಸ್ಯೆ ಕುರಿತು ಪತ್ರಿಕೆಗಳಲ್ಲಿಯೂ ವಾರದಿಯಾಗಿತ್ತು.

ಇಂದು ಸ್ಥಳಕ್ಕೆ ಆಗಿಸಿಮಿಸಿದ ವಾಯು ಮಾಲಿನ್ಯ ನಿಯಂತ್ರಣ ಅಧಿಕಾರಿಗಳಾದ ಅಮರ ಅವರು ಸ್ಥಳ ಪರಿಸಿದರು. ಸಿಮೆಂಟ್ ಕಂಪನಿಯಿಂದ ಕೃಷಿ ಭೂಮಿಗೆ ಸಿಮೆಂಟ್ ಕಂಪನಿ ದೂಳನ್ನ ಫೋಟೋ, ವಿಡಿಯೋ ರೆಕಾರ್ಡ್ ಮಾಡಲಾಯಿತು.

ಸ್ಥಳ ಪರಿಶೀಲನೆ ಮಾಡಿ ರೈತ ಜಗದೀಶ್ ಹಾಗೂ ಗ್ರಾಮಕ್ಕೆ ಆಗುತ್ತಿರುವ ಅನಾರೋಗ್ಯ ತೊಂದರೆಗಳನ್ನು ಅರೋಗ್ಯ ತಪಾಸಣೆ ಕೂಡಲೇ ಪರಿಹಾರ ಕಾರ್ಯಕ್ರಮ ತೆಗೆದುlp ಕೊಳ್ಳಬೇಕೆಂದು ಸಮಿತಿ ಮುಖಂಡರು ಒತ್ತಾಯಿಸಿದರು.

 ಮುಖಂಡರಾದ ಶರಣು ಗಡ್ಡಿ ಮಂಗಳೇಶ ರಾಥೋಡ್  ದಾನಪ್ಪ ಹಲಿಗೆರಿ ಆನಂದ್ ಮುರ್ಮನಿ ಜಗದೀಶ್ G, ಮೌನೇಶ್ ಹಲಿಗೆರಿ  ಉಪಸ್ಥಿತರಿದ್ದರು ತಕ್ಕ ಪರಿಹಾರ ಸಿಗದಿದ್ದರೆ ಮುಂದಿನ ದಿನದಲ್ಲಿ ಹೋರಾಟ ಅನಿವಾರ್ಯವಾಗಿತ್ತದೆ ಎಂದು ಅಧಿಕಾರಿ ಮನವರಿಕೆ ಮಾಡಲಾಯಿತು.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.