Breaking News

ಕುಂಚಿ ಕೊರವರ ಸಂಘಟನೆ ಗಂಗಾವತಿ ತಾಲೂಕು ಅಧ್ಯಕ್ಷರಾಗಿ ಪೂಜಾರಿ ದುರುಗಪ್ಪ ಆಯ್ಕೆ

Pujari Durugappa elected as president of Gangavati taluk of Kunchi Koravar organization

ಜಾಹೀರಾತು

ಗಂಗಾವತಿ: ಕುಂಚಿ ಕೊರವರ ಸಂಘಟನೆ ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕು, ಘಟಕಗಳ ಅಧ್ಯಕ್ಷ ,ಉಪಾಧ್ಯಕ್ಷ ,ಪದಾಧಿಕಾರಿಗಳ ನೇಮಕ ಆಯ್ಕೆ ಪ್ರಕ್ರಿಯೆ ನಡೆಯುತು.

ಕೊಪ್ಪಳ ,ಬಳ್ಳಾರಿ,ವಿಜಯನಗರ,ಜಿಲ್ಲೆಗಳ ಉಸ್ತುವಾರಿಯ ಕೆ ಕೊಟ್ರೇಶ್ ಕೊಟ್ಟೂರು  ಆದೇಶದಂತೆ ಗಂಗಾವತಿ ವೆಂಕಟೇಶ್ ನೇತೃತ್ವದಲ್ಲಿ ಗಂಗಾವತಿ ತಾಲೂಕು ಘಟಕ ರಚನೆ 

18.09.2024 ಬುಧವಾರ ರಂದು ನೀಲಕಂಠೇಶ್ವರ ದೇವಸ್ಥಾನ ಹತ್ತಿರ ಜಲ ದುರುಗಮ್ಮ ದೇವಸ್ಥಾನದಲ್ಲಿ ಕುಂಚಿ ಕೊರವರ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ಕುಂಚಿ ಕೊರವರ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಹಾಗೂ ನಮ್ಮ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಕೊಡುವ ಕಾರ್ಯಗಳಿಗೆ ಶ್ರಮಿಸುವೆ ಎಂದು ಗಂಗಾವತಿ ತಾಲೂಕು ಅಧ್ಯಕ್ಷ ಅಧ್ಯಕ್ಷ ಪೂಜಾರಿ ದುರುಗಪ್ಪ ಮಾತನಾಡಿದರು

ಗಂಗಾವತಿ ತಾಲೂಕು ಪದಾಧಿಕಾರಿಗಳ ವಿವರ  ಗೌರವಾಧ್ಯಕ್ಷ ಸಾಲಿ ಗಂಗಪ್ಪ. ಚೀಟಿ ರಾಮಪ್ಪ , ಉಪಾಧ್ಯಕ್ಷರನ್ನಾಗಿ ಕೌಡಗಿ ರಾಮೇಶ, ಕಾರ್ಯದರ್ಶಿ. ವೆಂಕಟೇಶ್ ,ಸಹ ಕಾರ್ಯದರ್ಶಿ ದುರ್ಗೇಶ್,ಖಜನ್ಸಿ. ಎಲ್ಲಪ್ಪ ಪೂಜಾರಿ, ಜಗನ್ನಾಥ್,ಗಡಿಗಿ ಹುಲುಗಪ್ಪ, ಪನ್ನ ಹುಲುಗಪ್ಪ, ಗೋಪಾಲ,ಅಂಜಿನಿ ಆಟೋ, ಗಿಡ್ ಎಲ್ಲಪ್ಪ , ಕೊಡಗಿ ಮಂಜ, ಕಾಡಗಿ ವೆಂಕಟೇಶ್, ಡುಮ್ಮ ಪರಶಾ, ಪೂಜಾರಿ ರಾಮಪ್ಪ, ಇಸ್ಲಾಂಪುರ  ಉಗ್ಗೆಪ್ಪ, ಇಸ್ಲಾಂಪುರ್  ಕೃಷ್ಣ, ಇಸ್ಲಾಂಪುರ ಗಂಗಪ್ಪ, ಇನ್ನು ಅನೇಕ ಸಮಾಜದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು

About Mallikarjun

Check Also

ಸಿಎಂ ಸಿದ್ಧರಾಮಯ್ಯಗೆ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲುಜಿ.ಎಂ.ರಾಜಶೇಖರ್ ಒತ್ತಾಯ.

G.M. Rajashekhar urges CM Siddaramaiah to provide facilities to real journalists in rural areas. ಬೇಂಗಳೂರು: …

Leave a Reply

Your email address will not be published. Required fields are marked *