Breaking News

ಇಂದು ಮುಂಜಾನೆ ಸುರಿದ ಮಳೆ ಗಾಳಿಗೆ ರಸ್ತೆಯ ಅಡ್ಡಲಾಗಿ ಬಿದ್ದ ಮರದ ಕೊಂಬೆ.


A branch of a tree fell across the road in the early morning rain.

ಜಾಹೀರಾತು

ತಿಪಟೂರು ನಗರದ ಅರಸೀಕೆರೆ ಹೆದ್ದಾರಿಯ ರಸ್ತೆಗೆ ಅಡ್ಡಲಾಗಿ ಬಿದ್ದ ಮರದ ಕೊಂಬೆ.

ಮರದ ಕೊಂಬೆ ಬೀಳುತ್ತಿದ್ದಂತೆ ಕ್ಷಣಾರ್ಧದಲ್ಲೇ ಪಾಸಾದ ಕಾರು.

ಸ್ವಲ್ಪ ಸಮಯಗಳ ಕಾಲ ವಾಹನಗಳು ಓಡಾಡಲು ಸಮಸ್ಯೆ ಎದುರಾಯಿತು.

ತಿಪಟೂರಿನ ನಗರದ ರಸ್ತೆಯ ಪಕ್ಕದಲ್ಲಿರುವ ಮರಗಳು ಕೊಂಬೆಗಳು ಬೀಳುವ ಸ್ಥಿತಿಯಲ್ಲಿದ್ದು.

ವಾಹನ ಸವಾರರು ಅಪಾಯದಂಚಿನಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.

ಮುಖ್ಯರಸ್ತೆಯ ಪಕ್ಕದಲ್ಲಿ ಕೆಲ ಮರಗಳು ಕೊಂಬೆಗಳು ಬಾಗಿರುವುದು ಕಂಡುಬಂದಿದ್ದು.

ಇದೇ ರಸ್ತೆಯಲ್ಲಿರುವ ಎಸ್ ಎಸ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಮುಂಬಾಗ ಬಾರಿ ಗಾತ್ರದ ಮರ ಒಂದು ಶೀತಿಲಗೊಂಡುದೆ.

ಮರದ ಬುಡ ಶಿತ್ತಿಲಗೊಂಡು ಬೇರು ಬಿಟ್ಟು ಬೇರು ಸಮೇತ ಬೀಳುವ ಸಂಭವ ಕಾಣುತ್ತಿದೆ

ಮರದ ಕೊಂಬೆ ಬೀಳುತ್ತಿದ್ದಂತೆ ವಿಷಯ ತಿಳಿದ ಅಧಿಕಾರಿಗಳು ತೆರವುಗೊಳಿಸುವ ಪ್ರಯತ್ನ ಮಾಡಿದ್ದಾರೆ.
ತಕ್ಷಣಕ್ಕೆ ಧಾವಿಸಿದ ನಗರಸಭೆ ಸಿಬ್ಬಂದಿ ವರ್ಗದವರು ತಿರುಗುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದ್ದಾರೆ

ಅದನೇ ಆಗಿರಲಿ ಇಂಥ ಹಲವಾರು ಮರಗಳು ಶೀತಲಗೊಂಡು ಕೊಂಬೆಗಳು ಬೀಳುವ ಸ್ಥಿತಿಯಲ್ಲಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವರದಿಯ ನಂತರ ಎಚ್ಚೆತ್ತುಕೊಂಡು ರಸ್ತೆಯ ಪಕ್ಕದಲ್ಲಿರುವ ಮರಗಳ ಕೊಂಬೆಗಳು ಗುರುತಿಸಿ ಅವುಗಳನ್ನು ಕಡಿದು ಮುಂದಿನ ಅನಾಹುತಗಳನ್ನು ತಪ್ಪಿಸಲು ಸಾರ್ವಜನಿಕರ ಹಾಗೂ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಳ್ಳಬೇಕೆಂದು ತಿಳಿಸಿದರು.
ವರದಿ .ಮಂಜು ಗುರುಗದಹಳ್ಳಿ

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *