Breaking News

ಮಾರ್ಟಳ್ಳಿ ಆಂಗ್ಲ ಮಾದ್ಯಮ ಮತ್ತು ಕನ್ನಡ ಮಾದ್ಯಮ ಶಾಲೆಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Martalli English medium and Kannada medium schools selected for district level sports event


ವರದಿ : ಬಂಗಾರಪ್ಪ ಸಿ

ಹನೂರು :ಕ್ಷೇತ್ರದಲ್ಲಿ ನಡೆದ 2023-24ನೇ ಶೈಕ್ಷಣಿಕ ಸಾಲಿನ ತಾಲ್ಲೂಕು ಮಟ್ಟದ ಕ್ರೀಡಾಕೂಟವು ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಸಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸೆಂಟ್ ಮೇರಿಸ್ ಹಾಗೂ ಸೆಂಟ್ ತೆರೇಸಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಆಥ್ಲಂಟಿಕ್ ಕ್ರೀಡಾಕೂಟ ದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತಾರೆ.ಬಾಲಕರ ವಿಭಾಗ : ಸ್ಟೇನೋ 100 ಮೀಟರ್ ದ್ವಿತೀಯ, ಆಕಾಶ್ 400 ಮೀಟರ್ ದ್ವಿತೀಯ, ಉದ್ದ ಜಿಗಿತ ಪ್ರಥಮ ಸ್ಥಾನ, ತ್ರಿವಿದ ಜಿಗಿತ ದ್ವಿತೀಯ ಸ್ಥಾನ, ಮಾರಿಯಾ ಜೋಯಲ್ 600 ಮೀಟರ್ ಓಟ ಪ್ರಥಮ, ಗುಂಡು ಎಸೆತ ಪ್ರಥಮ, ತಟ್ಟೆ ಎಸೆತ ದ್ವಿತೀಯ, ಜಾನ್ಸನ್ ಲೆಸೊರೊ ಉದ್ದ ಜಿಗಿತ ಪ್ರಥಮ, ಡ್ಯಾನಿ ಗಿಬ್ಸನ್ ಉದ್ದಜಿಗಿತ ದ್ವಿತೀಯ, 100 ಮೀಟರ್ ಓಟ ದ್ವಿತೀಯ, 100*4 ರಿಲೇ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತಾರೆ.
ಬಾಲಕಿಯರ ವಿಭಾಗ : ಫೆಲ್ಸಿ ಎತ್ತರ ಜಿಗಿತ ಪ್ರಥಮ ಸ್ಥಾನ, ಜೀನಾ ಜೋಶಲೀನ್ 600 ಓಟದಲ್ಲಿ ಪ್ರಥಮ, ತಟ್ಟೆ ಎಸೆತ ಪ್ರಥಮ, ರಿನ್ಸಿ 400 ಮೀಟರ್ ಓಟದಲ್ಲಿ ಪ್ರಥಮ, ಪ್ರಿನ್ಸಿ ಗುಂಡು ಎಸೆತ ಪ್ರಥಮ, ಏಂಜಲ್ ಅಂಥೋನೋಯಮ 100ಮೀಟರ್ ತೃತಿಯ… ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತಾರೆ. ಶಾಲೆಗೆ ಕೀರ್ತಿ ತಂದ ವೀಜೇತರನ್ನು ಶಾಲೆಯ ವ್ಯವಸ್ಥಾಪಕರಾದ ವಂದನಿಯ ಗುರುಗಳು ಟೆನಿಕುರಿಯನ್ ರವರು, ಉಭಯ ಶಾಲೆಗಳ ಮುಖ್ಯಶಿಕ್ಷಕರಾದ ಪ್ರೀತಿವಿನೋದ್ ಕುಮಾರ್, ಮಾರ್ಗರೆಟ್ ಲಲಿತಾ ರವರು ಹಾಗೂ ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭಾ ಕೊರಿರುತ್ತಾರೆ.

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.