Restoration of idols of God by Vishwakarma Samaj
ವರದಿ :ಬಂಗಾರಪ್ಪ ಸಿ
ಹನೂರು. 4. 9.2023.ರಂದು ಬಂಡಳ್ಳಿ ಗ್ರಾಮದ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಕಾಳಿಕಾಂಬ. ಶ್ರೀ ಕಮ್ಮರೇಶ್ವರ. ಶ್ರೀ ನಂದಿ ವಿಗ್ರಹಗಳು. ಪುನರ್ ಪ್ರತಿಷ್ಠಾಪನೆ. ನೂತನ ಸಿಲೆ ವಿಗ್ರಹ ಶ್ರೀ ಆಂಜನೇಯ ಸ್ವಾಮಿ . ಶ್ರೀ ಕಾಳಿಕಾಂಬ ದೇವಿಯ ಉತ್ಸವ ಮೂರ್ತಿ. ನೇತ್ರೋ ಮಿಲಿಯನ ಹಾಗೂ ಅರಳಿ ಕಟ್ಟೆಯಲ್ಲಿ ನಾಗದೇವತೆ ನಾಗರ ವಿಗ್ರಹ ಪ್ರಾಣ. ಪ್ರತಿಷ್ಠಾಪನೆ. ಪೂಜಾಕಾರ್ಯಕ್ರಮ. ಮತ್ತು
. ಜನ ಜಾಗೃತಿ ಸಭೆ ಮತ್ತು. ಎಸ್. ಟಿ.ಮೀಸಲಾತಿಮತ್ತು ಕುಲಶಾಸ್ತ್ರ ಅಧ್ಯಯನದ ಬಗ್ಗೆ ವಿಶ್ವಕರ್ಮ ಸಮಾಜದ ಜನಾಂಗದವರಿಗೆ ಮನವರಿಕೆ ಮಾಡಿಕೊಳ್ಳಲು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ವಿಶ್ವಕರ್ಮ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ. ರಾಜ್ಯದ್ಯಕ್ಷರು ಮತ್ತು ವಿಧಾನಪರಿಷತ್ ಸದಸ್ಯರು. ಕೆ.ಪಿ.ನಂಜುಂಡಿ ರವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ
ಬಂಡಳ್ಳಿ ಗ್ರಾಮದ . ಕಾಳಿಕಾಂಬ ದೇವಸ್ಥಾನದ ನಿರ್ಮಾಣದ ವ್ಯಸ್ತಪಕರಾದ ಡಾಕ್ಟರ್ ನಾಗಲಿಂಗಪ್ಪ ಹಾಗೂ ಅವರ ಕುಟುಂಬ ವರ್ಗದವರು ಕಾರ್ಯಕ್ರಮ ನಡೆಸಿಕೊಡುವಲ್ಲಿದ್ದಾರೆ. ಸರ್ವ ಸದ್ಭಕ್ತರಿಗೂ ಸಮಾಜದ ವತಿಯಿಂದ ಸ್ವಾಗತವನ್ನು ಕೋರುತ್ತೇವೆ
. ಮತ್ತು ವಿಶ್ವಕರ್ಮ ಜನಾಂಗದ.ಜಿಲ್ಲೆಯ ಗಣ್ಯ ವ್ಯಕ್ತಿಗಳು. ಮುಖಂಡರು. ಯಜಮಾನರು ಯುವಕರು ಹಾಗೂ ಯುವತಿಯರು ಮತ್ತು ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು. ನಿಗಮ ಮಂಡಳಿ ನಾಮನಿರ್ದೇಶಕರಾದ ಬಂಡಳ್ಳಿ ಶ್ರೀನಿವಾಸ್ ಮೂರ್ತಿ. ವಿಶ್ವಕರ್ಮ ಮಹಾಸಭಾ ಜಿಲ್ಲಾ ಕಾರ್ಯ ದರ್ಶಿ. ಬೈರನಾಥ ರಾಚಪ್ಪ. ರವರು ಮಾಧ್ಯಮಕ್ಕೆ ತಿಳಿಸಿದ್ದಾರೆ