A young man committed suicide by hanging himself

ಮಾನ್ವಿ: ಪಟ್ಟಣದ ಜನತಾ ಕಾಲೋನಿಯ ಯುವಕ ವರುಣರಾಜ್ ೨೫ ವರ್ಷ ಅನಾರೋಗ್ಯ ಹಿನ್ನೇಲೆಯಲ್ಲಿ ಮನೆಯಲ್ಲಿನ ಸಿರೇಯಿಂದ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಯುವಕನ ತಂದೆ ಗುರುಪದಪ್ಪ ನೀಡಿದ ದೂರಿನಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕುರಿತು ತನಿಖೆ ನಡೆಸಲಾಗುತ್ತಿದೆ
ಯುವಕನ ಸಾವಿಗೆ ಯುವತಿ ಯೊಂದಿಗಿನ ಪ್ರೇಮ ಪ್ರಕರಣವು ಕಾರಣವಾಗಿರುವ ಶಂಖೆಯು ವ್ಯಕ್ತವಾಗುತ್ತಿದೆ.