Shri Dr. in Adichunchanagiri. Balagangadharnath Mahaswami’s 80th Birth Anniversary and 12th Annual Commemoration
ವರದಿ : ಬಂಗಾರಪ್ಪ .ಸಿ
ಮಂಡ್ಯ :ಜಿಲ್ಲೆಯನಾಗಮಂಗಲ ತಾಲ್ಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತೋತ್ಸವ ಹಾಗೂ ವಿಧ ಕಾರ್ಯಕ್ರಮಗಳು ಜರಗಲಿವೆ.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ದಿನಾಂಕ 12-01-2025 ರಿಂದ 18-01-2025 ರವರೆಗೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 80ನೇ ಜಯಂತ್ಯುತ್ಸವ ಹಾಗೂ 12ನೇ ವರ್ಷದ ಸಂಸ್ಮರಣಾ ಮಹೋತ್ಸವ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ, ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಲಿದ್ದಾರೆ
ಶ್ರೀ ಶಾಖಾ ಮಠಗಳ ಪೂಜ್ಯ ಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ
ದಿನಾಂಕ: 12-01-2025 ಭಾನುವಾರ ಮತ್ತು 13-01-2025 ಸೋಮವಾರ – ಹೋಮ ಹವನಾದಿ ಧಾರ್ಮಿಕ ಕಾರ್ಯಕ್ರಮಗಳು
ದಿನಾಂಕ: 14-01-2025ನೇ ಮಂಗಳವಾರ – ಹಿರಿಯ ವಿದ್ಯಾರ್ಥಿಗಳ ಸಂಗಮ
ದಿನಾಂಕ: 15-01-2025ನೇ ಬುಧವಾರ – S.S.L.C ವಿದ್ಯಾರ್ಥಿಗಳ ಕಾರ್ಯಗಾರ
ದಿನಾಂಕ: 16-01-2025ನೇ ಗುರುವಾರ – ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ
ದಿನಾಂಕ: 17-01-2025ನೇ ಶುಕ್ರವಾರ – ಚುಂಚಾದ್ರಿ ಮಾತೃ ಸಂಗಮ
ದಿನಾಂಕ: 18-01-2025ನೇ ಶನಿವಾರ – ಜಯಂತ್ಯುತ್ಸವ ಹಾಗೂ ಸಂತಭಕ್ತ ಸಂಗಮ ಜರುಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ