KSRTC bus collided head-on with a two-wheeler on Shetalli road, rider killed.

ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ ಕೌದಳ್ಳಿ ಮಾರ್ಗವಾಗಿ ಶೆಟ್ಟಳ್ಳಿ ರಸ್ತೆಯಲ್ಲಿ ಸಂಚಾರಿಸುವ ಬಸ್ಸೊಂದು ದ್ವಿಚಕ್ರವಾಹನ ಚಾಲಕರಿಗೆ ಗುದ್ದಿದ್ದ ಪರಿಣಾಮವಾಗಿ ಸ್ಥಳದಿಂದ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ ಎನ್ನಲಾಗಿದೆ .
ದ್ವಿಚಕ್ರ ವಾಹನ ಸವಾರನು ಶೆಟ್ಟಳ್ಳಿ ಗ್ರಾಮದ ಜಡೇಸ್ವಾಮಿಯವರ ಮಗನಾದ ಗುಣವಂತ ಎನ್ನಲಾಗಿದೆ .
ಕೆಎಸ್ ಆರ್ ಟಿ ಸಿ ವಾಹನ ಸಂಖ್ಯೆಯು ಕೆ ಎ ೧೦ f 02 99 ಹಾಗೂ ಚಾಲಕ ಸಿದ್ದಪ್ಪ ಎಂದು ತಿಳಿದುಬಂದಿದೆ. ರಾಮಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ .