Breaking News

ವಚನಕಾರ ನುಲಿಯ ಶ್ರೀ ಶಿವಶರಣ ಚಂದಯ್ಯ ಜಯಂತಿ ಆಚರಣೆ

Shri Shivsharan Chandaiya Jayanti celebration of Vachankara Nuli

ಜಾಹೀರಾತು

ಸಿಂಧನೂರು :-ಆ 19 ತಾಲೂಕಿನ ಕುರುಕುಂದ ಗ್ರಾಮದಲ್ಲಿ ವಚನಕಾರ ಶ್ರೀ ಶಿವಶರಣ ನುಲಿಯ ಚಂದಯ್ಯನವರ 917ನೇ ಜಯಂತ್ಯೋತ್ಸವ ಪ್ರಯುಕ್ತ ಅವರ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೋರವರ ಸಮಾಜದ ಗ್ರಾಮ ಘಟಕದ ಅಧ್ಯಕ್ಷರಾದ ಬಸವರಾಜ ಗ್ಯಾರೇಜ್, ಉಪಾಧ್ಯಕ್ಷ ಭೀಮಣ್ಣ ಭಜಂತ್ರಿ,ಶರಣಯ್ಯ ಸ್ವಾಮಿ,ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬಣ್ಣ ಕಾನಿಹಾಳ್,ಹನುಮಂತ ಹಲಕಟಗಿ ಬಜಂತ್ರಿ, ಹಾಗೂ ಕರಿ ಬಸವರಾಜ, ಸುಬ್ಬಣ್ಣ,ಗುಡದಪ್ಪ, ಶರಣಪ್ಪ, ನಿರುಪಾದಿ ಭೋವಿ, ಯಮನೂರ,ರಾಘವೇಂದ್ರ, ಹನುಮಂತ, ಸೇರಿದಂತೆ ಅನೇಕರಿದ್ದರು.

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.