Breaking News

ಸರ್ಕಾರದಕಾರ್ಯಕ್ರಮಕ್ಕೆರಾಜ್ಯದಲ್ಲಿಸಂಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ತಲುಪಿಸಿದ ಕೀರ್ತಿ ನಮ್ಮ ತಾಲ್ಲೂಕಿಗೆ ಸಲ್ಲುತ್ತದೆ :ಶಾಸಕ ಎಂ ಆರ್ ಮಂಜುನಾಥ್

Our taluk is credited with delivering the government program to the children in the state in full scale: Legislator M R Manjunath.


ವರದಿ:ಬಂಗಾರಪ್ಪ ಸಿ .
ಹನೂರು :ನಮ್ಮ ಜಿಲ್ಲೆಯಲ್ಲಿಯೆ ಹನೂರು ತಾಲ್ಲೂಕು ಪ್ರಥಮವಾಗಿ ಬರಬೇಕು , ಶಿಕ್ಷಕರ ಶ್ರಮ ಶ್ಲಾಘನೀಯವಾದದ್ದು ಕಳೆದ ಸಾಲಿನಲ್ಲಿ ಬಂದಂತಹ ಮೂರರಿಂದ ಒಂದಕ್ಕೆ ತಲುಪುವಂತೆ ಮಾಡಬೇಕು ಎಂದು
ಶಾಸಕರಾದ ಮಂಜುನಾಥ್ ತಿಳಿಸಿದರು .
ಹನೂರು ಪಟ್ಟಣದಲ್ಲಿನ ವಿವೇಕಾನಂದ ಶಾಲೆಯಲ್ಲಿ ನಡೆದ ಬರವಸೆಯ ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ ಮಾತನಾಡಿದ ಅವರು ಪ್ರಪಂಚದಲ್ಲಿ ಯುವಕರಿಗೆ ಯುವಕರೆ ಸಾಟಿಯಾಗಿದ್ದಾರೆ ,ಯಾವುದೇ ಕಾರ್ಯಕ್ರಮದ ಉದ್ದೇಶ ಯಶಸ್ವಿಯಾಗಬೇಕು ಏಳು ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಮುಖಾಮುಖಿಯಾಗಿದ್ದೆನೆ,ನಿಮಗೆ ಕಡಿಮೆ ಅವದಿಯಲ್ಲಿ ಹೆಚ್ಚು ಶ್ರಮ ಅವಶ್ಯಕತೆಯಿದೆ ಸಮಯವನ್ನು ಹೆಚ್ಚು ವ್ಯರ್ಥವಾಗಿ ಮಾಡದೆ ಕಾರ್ಯನ್ಮೂಖರಾಗಿ ,ವಿಧ್ಯಾರ್ಥಿಗಳು ಕಠಿಣ ಪರಿಶ್ರಮ ಬಹಳ ಮುಖ್ಯವಾಗಿದೆ . ನಮ್ಮ ಭಾಗದಲ್ಲಿ ಪ್ರಕೃತಿಯನ್ನೆ ಅವಲಂಬಿಸಿದ್ದೆವೆ ಅದೇ ನಿಮಗೆ ದಾರಿದೀಪ, ನಿಮ್ಮ ತಂದೆ ತಾಯಿಗಳ ಶ್ರಮ ಬಹಳಷ್ಟಿದೆ, ಅವರಿಗೆ ಹೆಚ್ಚು ಕೀರ್ತಿಯನ್ನು ತರುತ್ತಿರ ಎಂದು ನಿಮ್ಮೆಲ್ಲರ ಪರವಾಗಿ ನಾನು ಭರವಸೆ ಕೊಟ್ಟಿದ್ದೆನೆ,ಎಲ್ಲಾ ಮಕ್ಕಳು ಸಾದಕರ ಸಾಲಿನಲ್ಲಿ ನಿಲ್ಲಬೇಕು, ಸಮಯ ಸಿಕ್ಕಾಗ ಸಾದಕರ ಇತಿಹಾಸವನ್ನು ತಿಳಿದರೆ ಇತಿಹಾಸ ಸೃಷ್ಟಿಸಲು ಸಾದ್ಯವಾಗಲಿದೆ . ಈ ಪ್ರಯತ್ನದಲ್ಲಿ ಹೆಚ್ಚು ಅಧಿಕಾರಿಗಳು ,,ಕುಟುಂಬವರ್ಗ ,ಶಿಕ್ಷಕರ ಶ್ರಮವಿದೆ ಎಂದರು .ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳು ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ಬರುತ್ತೆವೆ ಎಂಬ ಭರವಸೆ ನನಗಿದೆ ಎಂದರು . ಇದೇ ಕಾರ್ಯಕ್ರಮಕ್ಕೆ ಆಗಮಿಸಿದ
ಜಿಲ್ಲಾಧಿಕಾರಿ ಶಿಲ್ಪ ನಾಗ್ ಮಾತನಾಡಿ ಜ್ಞಾನಾರ್ಜನೆಯಿಂದ ಅಂಕಗಳಿಸಿದ ಪ್ರತಿಯೋಬ್ಬರಿಗೂ ಅವರದೆ ಮಾನದಂಡವಿದೆ ಎಲ್ಲಾರಿಗೂ ವಿದ್ಯೆಯ ಅವಶ್ಯಕತೆಇದೆ ಇಂದಿನ ಕಾಲವು ಬಹಳ ಸ್ಪರ್ಧಾತ್ಮಕ ಯುಗ ತಂತ್ರಜ್ಞಾನ ಬೆಳೆದಿದೆ ನಾವು ಯಾವುದೇ ಕೆಲಸಕ್ಕೆ ಹೋದಾಗ ಅಂಕಗಳ ಜೊತೆಯಲ್ಲಿ ಜ್ಞಾನ ಬಹಳ ಮುಖ್ಯ ನಮ್ಮ ತಂದೆ ಕೂಡ ಬಡತನದಲ್ಲಿ ಬೆಳಿಸಿದ್ದಾರೆ ಅವರ ಕಷ್ಠನಮಗೆ ದಾರಿ ದೀಪವಾಗಿದೆ ವಿದ್ಯಾಭ್ಯಾಸ ಎಲ್ಲಾರಿಗೂ ಅವಶ್ಯಕತೆ ಇದೆ ನಿಮಗೆ ಇಂದಿನ ಯುಗದಲ್ಲಿ ಅವಕಾಶಗಳು ಹೆಚ್ಚಿವೆ ಬೆಂಗಳೂರಿಗೆ ಹೊಲಿಸಿದರೆ ಹಳ್ಳಿಯ ಮಕ್ಕಳು ಬಹಳ ಚೂರಕ್ಕಾಗಿದ್ದಾರೆ ಸ್ವಲ್ಪ ಭಯವಿದ್ದಿರ ಸಾಕು ದಿನ ನಿತ್ಯಹೆಚ್ಚು ಓದಲು ಪ್ರಾರಂಭಮಾಡಬೇಕು ಮೊಬೈಲ್ ಗಳನ್ನು ಸಹ ಹೆಚ್ವು ಸಮಯ ಕಳೆಯದಂತೆ ನೋಡಿಕೊಳ್ಳಬೆಕು ಶಿಸ್ತು ಸಂಯಮ ತಂತ್ರ ಬಹಳ ಮುಖ್ಯ ನಿರಂತರ ಮತ್ತು ಶ್ರಮಕ್ಕೆ ಹೆಚ್ಚು ಒತ್ತು ನೀಡಬೇಕು ಪರೀಕ್ಷೆಯನ್ನು ಎದರಿಸುವ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು ಎಲ್ಲಾರು ಹೆಚ್ಚು ಓದುವ ಆಸಕ್ತಿ ಬೆಳಸಿಕೊಳ್ಳಿ ಎಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ಜ್ಞಾನ ಪ್ರಕಾಶ ಸ್ವಾಮೀಜಿ , ಸೇರಿದಂತೆ ಜಿಲ್ಲೆಯ ಶಿಕ್ಷಣ ಅಧಿಕಾರಿಗಳು ಸೇರಿದಂತೆ ತಾಲ್ಲೂಕು ಅಧಿಕಾರಿಗಳು .ಶಿಕ್ಷಕರು .ವಿದ್ಯಾರ್ಥಿಗಳು ಹಾಜರಿದ್ದರು .

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.