Breaking News

ಹುಟ್ಟು ಹಬ್ಬದ ನಿಮಿತ್ಯ: ರೋಗಿಗಳಿಗೆ ಹಣ್ಣು, ಬ್ರೇಡ್‌ ವಿತರಣೆ.

On the occasion of birthday: Fruit, bread distribution to patients.

ಜಾಹೀರಾತು

ಗಂಗಾವತಿ: ನಗರದ 27ನೇ ವಾರ್ಡಿನ ಹಾಗೂ ಸಂಕಲ್ಪ ಪಿ.ಯು ಕಾಲೇಜಿನ ಉಪನ್ಯಾಸಕ ಶಿವಶರಣ ದೇವರಮನೆ ಹುಟ್ಟು ಹಬ್ಬದ ನಿಮಿತ್ಯ ಶಿವಶರಣ ಅಭಿಮಾನಿ ಬಳಗದವರು ನಗರ ಸರ್ಕಾರಿ ಉಪ ವಿಭಾಗದ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಶುಕ್ರವಾರ ಹಣ್ಣು, ಬ್ರೇಡ್‌ ವಿತರಣೆ ಮಾಡಲಾಯಿತು.

ಸಂಕಲ್ಪ ಪಿ.ಯು ಕಾಲೇಜಿನ ಉಪನ್ಯಾಸಕ ವಾರ್ಡಿನ ಮುಖಂಡ ಶಿವಶರಣ ದೇವರಮನೆ ಅವರು ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ ಬಡ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗದವರು ಶಿವಶರಣರ ಹುಟ್ಟು ಹಬ್ಬದ ನಿಮಿತ್ಯ ಶಿವಶರಣ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು, ಬ್ರೇಡ್‌ ಹಂಚುವ ಮೂಲಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಮುತ್ತಣ್ಣ, ಪರಶುರಾಮ, ದೇವಣ್ಣ, ಮಂಜಣ್ಣ, ಜ್ಯೋತಿ, ಮೂಕಪ್ಪ ಬಿ., ನಾಗರಾಜ, ಮಂಜುನಾಥ, ಸೋಮನಾಥ, ಪ್ರಭು, ಮೂಕಪ್ಪ ಕುಮಾರ ಇತರರಿದ್ದರು.

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.