Breaking News

ಮಲ್ಲಾಪುರ ಗ್ರಾಮದ ಸ.ಹಿ.ಪ್ರಾ ಶಾಲೆಯ ನೂತನ ಎಸ್.ಡಿ.ಎಂ.ಸಿ ರಚನೆ

New SDMC formed for S.H.P.R.A. School in Mallapur village

ಜಾಹೀರಾತು

ಗಂಗಾವತಿ: ತಾಲೂಕಿನ ಮಲ್ಲಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ ಯನ್ನು ಮಾರ್ಚ್-೩೧ ಸೋಮವಾರ ರಚನೆ ಮಾಡಲಾಯಿತು.
ನೂತನ ಎಸ್.ಡಿ.ಎಂ.ಸಿ ಯ ಅಧ್ಯಕ್ಷರಾಗಿ ಶ್ರೀಮತಿ ಬಸಮ್ಮ ಗಂ. ಹನುಮಂತಪ್ಪ ನಾಯಕ, ಉಪಾಧ್ಯಕ್ಷರಾಗಿ ಲಕ್ಷö್ಮಣ ತಂ. ಅಂಜಿನಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು. ಸದಸ್ಯರಾಗಿ ನೀಲಪ್ಪ ತಂ. ರಾಮಪ್ಪ, ಶ್ರೀಮತಿ ಮರಿಯಮ್ಮ ಗಂ. ಬೀರಪ್ಪ, ಶ್ರೀಮತಿ ದೇವಮ್ಮ ಗಂ. ಹನುಮಂತಪ್ಪ, ಶ್ರೀಮತಿ ಬಸಮ್ಮ ಗಂ. ಹನುಮೇಶ, ಶ್ರೀಮತಿ ಈರಮ್ಮ ಗಂ. ಸಣ್ಣ ಮಂಜುನಾಥ, ಮಂಜುನಾಥ ತಂ.

ನಾರಾಯಣಪ್ಪ ಕಂಪ್ಲಿ, ಕೃಷ್ಣ ತಂ. ಗುಂಡಪ್ಪ ಹೊನ್ನಳ್ಳಿ, ಹನುಮನಗೌಡ ತಂ. ಮುದುಕನಗೌಡ, ಅಬ್ದುಲ್ ರಿಯಾಜ್ ತಂ. ಎಂ.ಡಿ ಸುಬಾನ್, ಯಂಕನಗೌಡ ತಂ. ಹನುಮನಗೌಡ ಪಾಟೀಲ್, ಶ್ರೀಮತಿ ಶಿಲ್ಪಾ ಗಂ. ಸೋಮನಾಥ, ರಮೇಶ ತಂ. ಮುದಿಯಪ್ಪ ಮಡಿವಾಳ, ಶ್ರೀಮತಿ ಸುಧಾ ಗಂ. ಆನಂದ ಕುರಿಹಟ್ಟಿ, ಶ್ರೀಮತಿ ಮಂಜುಳಾ ಕುರುಬರ ಗಂ. ಮಲಿಯಪ್ಪ ಕುರುಬರ, ರಾಮಪ್ಪ ತಂ. ಕೆಂಪುರಾಮಪ್ಪ, ಶ್ರೀಮತಿ ಶಿಲ್ಪಾ ಗಂ. ಚಂದಾಲಿAಗಸ್ವಾಮಿ ಇವರುಗಳು ಆಯ್ಕೆಯಾದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

About Mallikarjun

Check Also

ಒಕ್ಕೂಟದ ನೂತನ ನಿರ್ದೇಶಕರಿಂದ ಪ್ರತ್ಯಂಗಿರಾ ದೇವಿಯ ದರ್ಶನ

New director of the union visits Pratyangira Devi ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ …

Leave a Reply

Your email address will not be published. Required fields are marked *